Amruthadhare Kannada Serial : ʻಅಮೃತಧಾರೆʼಯ ಭೂಮಿಕಾಳ ಅಮ್ಮ ಮಂದಾಕಿನಿ ನಟಿ ಮಾತ್ರವಲ್ಲ ನಿರ್ಮಾಪಕರೂ ಹೌದು!

ಕನ್ನಡದ ಪೋಷಕ ನಟಿ ಚಿತ್ರಾ ಶೆಣೈ ಮೂವತ್ತು ವರ್ಷಗಳಿಂದ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ.

 ಚಿತ್ರಾ ಶೆಣೈ ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾರ ಅಮ್ಮ. 

ಅಮೃತಧಾರೆಯಲ್ಲಿ ಇವರ ಹೆಸರು ಮಂದಾಕಿನಿ.

ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು , ತಮಿಳು ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದರು. 

ಮನೆಮನೆ ಕಥೆ, ಸಹನಾ, ಪದ್ಮಾವತಿ ಹೀಗೆ ಹಲವು ಧಾರಾವಾಹಿಗಳಲ್ಲಿ ಮಿಂಚಿದ್ದರು. 

ಮಲಯಾಳಂ ಕಿರುತೆರೆಯಲ್ಲಿ ಕೂಡ ನಟಿಸಿದ ಇವರು ವೆಳಕು, ಪೌರ್ಣಮಿ ತಿಂಗಳು ಇವರ ನಿರ್ಮಾಣದ್ದಾಗಿದೆ.

ಕೆಲ ಸಮಯ ಸಿನಿಮಾ ಹಾಗೂ ಧಾರಾವಾಹಿಯಿಂದ  ದೂರವಿದ್ದ ಇವರು ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. 

600ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಸಿರುವ ಕೀರ್ತಿ ಇವರಿಗಿದೆ

ಅಮೃತಧಾರೆ ಧಾರಾವಾಹಿ ʻಬಬಡೆ ಅಚ್ಚೆ ಲಗತೆ ಹೈʼ  ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ಈಗಾಗಲೇ ಪ್ರೇಕ್ಷಕರು ಸೀರಿಯಲ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ.