Amruthadhare Kannada Serial: ರಾಜ್‌ ಬಿ ಶೆಟ್ಟಿ ಜತೆ ಕಾಣಿಸಿಕೊಂಡಿದ್ರೂ ಭೂಮಿಕಾ ಮುದ್ದು ತಂಗಿ ಈ ಅಪೇಕ್ಷಾ!

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮುದ್ದು ತಂಗಿ ಈ ಅಪೇಕ್ಷಾ.

ಅಪೇಕ್ಷಾ ಪಾತ್ರಧಾರಿಯ ನಿಜವಾದ ಹೆಸರು ಅಮೃತಾ ನಾಯ್ಕ್‌.

.ಅಮೃತ ನಾಯ್ಕ್‌ ಈ ಮುಂಚೆ  ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಜತೆ ಕಾಣಿಸಿಕೊಂಡಿದ್ದರು. 

ಅವಳ ಕಿರುಗೆಜ್ಜೆ ಹಾಡಿನಲ್ಲಿ ನಾಯಕ ಇಷ್ಟ ಪಡುವ ಟೀಚರ್‌ ಇದೇ ಅಮೃತಾ.

ಕಥಾ ಸಂಗಮ ಸಿನಿಮಾದಲ್ಲಿ ಮತ್ತೆ ರಾಜ್‌ ಬಿ ಶೆಟ್ಟಿ ಜತೆ ತೆರೆ ಹಂಚಿಕೊಂಡಿದ್ದರು. 

ರಾಜಿ ಸೇರಿ ಹಲವು ಧಾರಾವಾಹಿಗಳಲ್ಲಿ ಅಮೃತಾ ಕಾಣಿಸಿಕೊಂಡಿದ್ದರು.

ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರ ಕಾಣುತ್ತಿರುವ `ಅಮೃತಧಾರೆ' ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ.

 ಅಮೃತಧಾರೆ ಧಾರಾವಾಹಿಯಲ್ಲಿ ನಟಿ ಛಾಯಾ ಸಿಂಗ್‌ ಜತೆ ನಟ ರಾಜೇಶ್‌ ಕಾಣಿಸಿಕೊಂಡಿದ್ದಾರೆ.