ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ತಂದೆ ತಾಯಿ. ಅವರು ನೀಡಿದ ಪ್ರೋತ್ಸಾಹದಿಂದಲೇ ನಾನು ನಟನೆಗೆ ಕಾಲಿಡಲು ಸಾಧ್ಯವಾಯಿತುʼʼಎನ್ನುತ್ತಾರೆ ಲಾವಣ್ಯ