Edited By: Pragati Bhandari

ದೇಹದಲ್ಲಿ ಕಾರ್ಟಿಸೋಲ್‌ ಮಟ್ಟವನ್ನು ಕಡಿಮೆ ಮಾಡಿ ಮಾನಸಿಕ ಒತ್ತಡ ನಿಯಂತ್ರಿಸುತ್ತದೆ

ನಿದ್ರಾಹೀನತೆ ಇರುವವರಿಗೆ ಅನುಕೂಲ. ಅಶ್ವಗಂಧ ಕಣ್ತುಂಬಾ ನಿದ್ದೆ ತರಿಸುತ್ತದೆ

ದೇಹದ ರೋಗ ನಿರೋಧಕ ಶಕ್ತಿಯನ್ನು ಉದ್ದೀಪಿಸುವ ಗುಣ ಅಶ್ವಗಂಧಕ್ಕಿದೆ

ಉರಿಯೂತ ನಿವಾರಿಸುವ ಗುಣ ಇದಕ್ಕಿದ್ದು, ಕೀಲು ನೋವುಗಳಿಗೆ ಸಹಕಾರಿಯಾದೀತು

ದೇಹದ ಹಾರ್ಮೋನುಗಳನ್ನು ಸಮತೋಲನದಲ್ಲಿರಿಸಿ, ಪ್ರಜನನ ಸಾಮರ್ಥ್ಯವನ್ನು ವೃದ್ಧಿಸುತ್ತದೆ  

ಮೆದುಳಿನ ಕ್ಷಮತೆಯನ್ನು ವರ್ಧಿಸುವ ಇದು ನೆನಪು, ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ಸ್ನಾಯುಗಳ ಬಲವನ್ನು ಹೆಚ್ಚಿಸುವುದರಿಂದ, ಕ್ರೀಡಾಪಟುಗಳಿಗೆ ಉಪಯುಕ್ತ

ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚಿಸಿ, ಪಚನ ಶಕ್ತಿಯನ್ನು ವೃದ್ಧಿಸುತ್ತದೆ