Edited By: Pragati Bhandari

ಆಹಾರದಲ್ಲಿ ಹೆಚ್ಚು ಹಣ್ಣು, ತರಕಾರಿ ಮತ್ತು ಇಡಿ ಧಾನ್ಯಗಳನ್ನು ಸೇರಿಸಿ

ಉಪ್ಪು ಅಥವಾ ಸೋಡಿಯಂ ಸೇವನೆಯನ್ನು ಕಡಿಮೆ ಮಾಡಿ

ಆರೋಗ್ಯಕರ ಕೊಬ್ಬಿನ ಬಳಕೆಯ ಮಹತ್ವವನ್ನು ಅರಿಯಿರಿ

ಬೆಳಗಿನ ತಿಂಡಿಯನ್ನು ಎಂದಿಗೂ ತಪ್ಪಿಸಬೇಡಿ

ಆಹಾರದ ಗಾತ್ರ ಕಡಿಮೆ ಮಾಡಿ, ಗುಣಮಟ್ಟ ಹೆಚ್ಚಿಸಿಕೊಳ್ಳಿ

ಲೋಫ್ಯಾಟ್‌ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ, ಗಮನಿಸಿ

ಪ್ರತಿದಿನ 30 ನಿಮಿಷಗಳ ವ್ಯಾಯಾಮವನ್ನು ಎಂದಿಗೂ ತಪ್ಪಿಸಬೇಡಿ

ವಾರದಲ್ಲಿ ಒಂದು ದಿನ ನಿಮ್ಮಿಷ್ಟದ ತಿನಿಸುಗಳಿಗೆ ಮೀಸಲಿಡಿ, ಇದನ್ನು ತಿನ್ನುವ ಬಯಕೆಯೂ ತೀರುತ್ತದೆ