Edited By: Pragati Bhandari

Edited By: Pragati Bhandari

ಸೇಬು ವಿಟಮಿನ್‌ ಸಿ, ನಾರು, ಪೊಟಾಶಿಯಂ ಸಮೃದ್ಧವಾಗಿರುವ ಈ ಹಣ್ಣು ಕೊಲೆಸ್ಟ್ರಾಲ್‌ ಇಳಿಕೆಗೆ ನೆರವಾಗಬಲ್ಲದು

ಬೆಣ್ಣೆ ಹಣ್ಣು  ಎಚ್‌ಡಿಲ್‌ ಏರಿಸಲು ನೆರವಾಗುವ ಮೂಲಕ ಕೊಲೆಸ್ಟ್ರಾಲ್‌ ಕಡಿತಕ್ಕೆ ಇದು ಉತ್ತಮ ಕೊಡುಗೆಯನ್ನೇ ನೀಡುತ್ತದೆ.

ಬೆರ್ರಿಗಳು  ಬ್ಲೂಬೆರಿ, ಸ್ಟ್ರಾಬೆರಿ, ಬ್ಲಾಕ್‌ಬೆರಿ, ಚೆರಿ ಮುಂತಾದ ಯಾವುದೇ ಬೆರ್ರಿಗಳ ಉತ್ಮರ್ಷಣ ನಿರೋಧಕಗಳು ಕೊಲೆಸ್ಟ್ರಾಲ್‌ ಇಳಿಸುತ್ತವೆ

ದ್ರಾಕ್ಷಿ ಇದರಲ್ಲೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಕೊಲೆಸ್ಟ್ರಾಲ್‌ ಜಮೆಯಾಗದಂತೆ ತಡೆಯುತ್ತವೆ

ದಾಳಿಂಬೆ ಹೃದಯಕ್ಕೆ ಪೂರಕವಾದ ಅಂಶಗಳು ಇದರಲ್ಲಿದ್ದು, ಕೊಬ್ಬು ಜಮೆಯಾಗದಂತೆ ಮಾಡಲು ನೆರವಾಗುತ್ತದೆ

ನಿಂಬೆಹಣ್ಣು ಯಾವುದೇ ಸಿಟ್ರಸ್‌ ಅಂಶವಿರುವ ಹಣ್ಣುಗಳು ಕೊಲೆಸ್ಟ್ರಾಲ್‌ ಕಡಿಮೆ ಮಾಡುವಲ್ಲಿ ನೆರವಾಗುತ್ತವೆ

ಒಣ ಹಣ್ಣುಗಳು ದೇಹಕ್ಕೆ ಅಗತ್ಯವಾದ ನಾರು ಮತ್ತು ಖನಿಜಗಳನ್ನು ಒದಗಿಸಿ, ಹೃದಯವನ್ನು ಭದ್ರವಾಗಿಸಲು ಇವು ನೆರವಾಗುತ್ತವೆ