Edited By: Pragati Bhandari
Edited By: Pragati Bhandari
ಬೆಳಗ್ಗೆ ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದು ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಒಳ್ಳೆಯದು
ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳನ್ನು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಸರಾಗ ಮಾಡಲು ಜೇನುತುಪ್ಪದ ನೀರು ನೆರವಾಗುತ್ತದೆ
ಬೆಳಗಿನ ಹೊತ್ತಿಗೆ ಅಗತ್ಯವಾದ ನೀರಿನ ಪ್ರಮಾಣವನ್ನು ದೇಹಕ್ಕೆ ನೀಡಲು ಇದರಿಂದ ಸುಲಭವಾಗುತ್ತದೆ
ಸಿಹಿ ತಿನ್ನಬೇಕೆಂಬ ಆಸೆಯನ್ನು ತಣಿಸಿ, ಹೆಚ್ಚಿನ ಕ್ಯಾಲರಿಯ ಸಿಹಿತಿಂಡಿಗಳನ್ನು ತಿನ್ನದಂತೆ ತಡೆಯುವಲ್ಲಿ ನೆರವಾಗುತ್ತದೆ.
ಮಧುವಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಉರಿಯೂತ ಕಡಿಮೆ ಮಾಡಲು ನೆರವಾಗುತ್ತವೆ
ಜೇನುತುಪ್ಪವು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೋಂಕುಗಳೊಂದಿಗೆ ಹೋರಾಡಲು ಸಹಾಯ ಮಾಡುತ್ತದೆ
ಚರ್ಮದ ಮೇಲಿನ ಮೊಡವೆ ನಿಯಂತ್ರಣಕ್ಕೆ ನೆರವಾಗಿ, ತ್ವಚೆಯ ಹೊಳಪು ಹೆಚ್ಚಿಸುತ್ತದೆ
ಸ್ನಾಯುಗಳಲ್ಲಿರುವ ಅಲ್ಪಸ್ವಲ್ಪ ನೋವು ನಿವಾರಿಸಲು ಇದು ಪೂರಕವಾಗಿ ಕೆಲಸ ಮಾಡುತ್ತದೆ
For Web Stories
For Articles