Edited By: Pragati Bhandari

ದಿನವನ್ನು ಬೆಳಗಿನ ವ್ಯಾಯಾಮದಿಂದಲೇ ಪ್ರಾರಂಭಿಸಿ

ಕೆಲಸದ ಜಾಗದಲ್ಲಿ ನೀರಿಟ್ಟುಕೊಳ್ಳಬೇಡಿ, ನೀರಿರುವಲ್ಲಿ ಹೋಗಿ ಕುಡಿಯಿರಿ

ಕಚೇರಿ ಹತ್ತಿರವಿದ್ದರೆ ಬಸ್ಸು, ಕಾರಿನಲ್ಲಿ ಹೋಗುವ ಬದಲು, ನಡಿಗೆ ಅಥವಾ ಸೈಕಲ್‌ ಬಳಸಲು ಯತ್ನಿಸಿ 

ಆಫೀಸಿನಲ್ಲಿ ಲಿಫ್ಟ್‌ ಬಳಸುವ ಬದಲು ಮೆಟ್ಟಿಲು ಹತ್ತುವ ಸಾಧ್ಯವೇ ನೋಡಿ

ಮಧ್ಯಾಹ್ನ ಊಟದ ಬಳಿಕ ಸಣ್ಣದೊಂದು ವಾಕ್‌ ಮಾಡಿ, ಸ್ನೇಹಿತರೊಂದಿಗೆ ಲಘು ಹರಟೆ ಹೊಡಿಯಿರಿ

ಮೊಬೈಲ್‌ನಲ್ಲಿ ಮಾತಾಡುವಾಗ ಎದ್ದು ಓಡಾಡುವ ಅಭ್ಯಾಸ ಮಾಡಿಕೊಳ್ಳಿ

ಆಗಾಗ ಕಡ್ಡಾಯವಾಗಿ ಬ್ರೇಕ್‌ ತೆಗೆದುಕೊಳ್ಳಿ, ಸ್ಟ್ರೆಚ್‌ ಮಾಡಿ

ಕಂಪ್ಯೂಟರ್‌ ಸ್ಕ್ರೀನ್‌ನಿಂದ ಹೊರಬನ್ನಿ.  ಪ್ರತಿ 20 ನಿಮಿಷಗಳಿಗೊಮ್ಮೆ 20 ಅಡಿ ದೂರವನ್ನು 20 ಸೆಕೆಂಡುಗಳ ಕಾಲ ದಿಟ್ಟಿಸಿ