Edited By: Pragati Bhandari
Edited By: Pragati Bhandari
ಇನ್ನೇನು ಚಳಿಗಾಲ ಸಮೀಪಿಸುತ್ತಿದ್ದು, ಹೆಚ್ಚಿನ ವಿಟಮಿನ್ ಸಿ ಇರುವ ಆಹಾರಗಳು ಈಗ ಅಗತ್ಯ
ಅನಾನಸ್
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ,
ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
ಟೊಮೇಟೊ
ಇದು ವಿಟಮಿನ್ ಸಿ ಮಾತ್ರವಲ್ಲದೆ, ವಿಟಮಿನ್ ಎ ಮತ್ತು ಪೊಟಾಶಿಯಂನಿಂದಲೂ ಸಮೃದ್ಧವಾಗಿದೆ.
ಸಿಟ್ರಸ್ ಹಣ್ಣುಗಳು
ಕಿತ್ತಳೆ, ಮೂಸಂಬಿ, ನಿಂಬೆಹಣ್ಣಿನಂಥವು ಆಹಾರದ ಭಾಗವಾಗಿರಲಿ.
ದಪ್ಪ ಮೆಣಸು
ಬಿಳಿರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸಿ, ಸೋಂಕುಗಳ ವಿರುದ್ಧ ಹೋರಾಡುತ್ತದೆ.
ಬ್ರೊಕೊಲಿ
ವಿಟಮಿನ್ ಸಿ ಜೊತೆಗೆ ಹೆಚ್ಚಿನ ಪ್ರಮಾಣದ ಕೋಲಿನ್ ಇದ್ದು ಹೃದಯ, ಮೆದುಳನ್ನು ಕ್ಷೇಮವಾಗಿಡುತ್ತದೆ
ಕಲ್ಲಂಗಡಿ
ರೋಗನಿರೋಧಕ ಶಕ್ತಿಯನ್ನು ಉದ್ದೀಪಿಸುವ ಲೈಕೋಪೇನ್ ಅಂಶ ಇದರಲ್ಲಿದೆ
ಸ್ಟ್ರಾಬೆರಿ
ಇದರಲ್ಲಿರುವ ಪೊಟಾಶಿಯಂ ಮತ್ತು ಫೋಲೇಟ್‌ಗಳು ರಕ್ತದೊತ್ತಡವನ್ನೂ ನಿಯಂತ್ರಿಸುತ್ತವೆ
For Web Stories
For Articles