Edited By: Pragati Bhandari

ಈ ಸಾಂಪ್ರದಾಯಿಕ ಚೀನೀ ವೈದ್ಯಮೂಲಿಕೆ ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ

ಉರಿಯೂತ ಶಮನ ಮಾಡುವ ಉತ್ಕರ್ಷಣ ನಿರೋಧಕಗಳ ಆಗರವಿದು

ಮೆದುಳಿನ ಕ್ಷಮತೆ ಹೆಚ್ಚಿಸುವ ಸಾಮರ್ಥ್ಯ ಇದಕ್ಕಿದೆ

 ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ  

ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ದೂರ ಇರಿಸುತ್ತದೆ

ಸುಸ್ತು, ಆಯಾಸ ಕಡಿಮೆ ಮಾಡಿ ದೇಹಕ್ಕೆ ಚೈತನ್ಯ ನೀಡುತ್ತದೆ

ರಕ್ತದೊತ್ತಡ ನಿಯಂತ್ರಣಕ್ಕೆ ಇದು ಸಹಕಾರಿ