ಎಲೆಕೋಸು ವಿಟಮಿನ್‌ ಸಿ ಮತ್ತು ಕೆ, ನಾರು ಹಾಗೂ ರೋಗ ನಿರೋಧಕಗಳಿಂದ ಸಮೃದ್ಧವಾಗಿದೆ

ಬ್ರೊಕೊಲಿ ವಿಟಮಿನ್‌ ಎ, ಸಿ, ಕೆ, ನಾರು ಮತ್ತು ಖನಿಜಗಳು ಹೇರಳವಾಗಿವೆ

ನವಿಲುಕೋಸು  ಎಲೆ, ಗಡ್ಡೆ- ಎರಡೂ ತಿನ್ನಬಹುದು. ವಿಟಮಿನ್‌ ಸಿ, ಕೆ, ನಾರು ಮತ್ತು ಖನಿಜಗಳು ದೊರೆಯುತ್ತವೆ

ಹಸಿರು ಬಟಾಣಿ ಸಸ್ಯಜನ್ಯ ಪ್ರೊಟೀನ್‌ ಹೇರಳವಾಗಿದ್ದು, ವಿಟಮಿನ್‌ ಸಿ ಮತ್ತು ಕೆ, ಫೋಲೇಟ್ ಹಾಗೂ ಜಿಂಕ್‌ ಸಹ ಇವೆ

ಪಾಲಕ್‌ ಸೊಪ್ಪು ವಿಟಮಿನ್‌ಗಳು, ಕಬ್ಬಿಣ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ದೊರೆಯುತ್ತವೆ.

ರಾಜಗಿರಿ ಸೊಪ್ಪು ವಿಟಮಿನ್‌ ಎ ಮತ್ತು ಸಿ, ಕಬ್ಬಿಣ, ಕ್ಯಾಲ್ಸಿಯಂಗಳಿಂದ ಸಮೃದ್ಧವಾಗಿದೆ

ಮೆಂತೆ ಸೊಪ್ಪು  ನಾರು, ಕಬ್ಬಿಣ, ಕ್ಯಾಲ್ಶಿಯಂ, ಪೊಟಾಶಿಯಂ ಮತ್ತಿತರ ಖನಿಜಗಳಿಂದ ಭರಿತವಾಗಿದೆ