Edited By: Pragati Bhandari
Edited By: Pragati Bhandari
ನಿಮ್ಮ ಗೊರಕೆಯಿಂದ ತೊಂದರೆ ನಿಮಗಲ್ಲ, ನಿಮ್ಮ ಕುಟುಂಬದ ಇತರರಿಗೆ!
ಬೊಜ್ಜು, ಅತಿತೂಕವೂ ಗೊರಕೆಗೆ ಕಾರಣವಾಗುತ್ತದೆ. ತೂಕ ಆರೋಗ್ಯಕರವಾಗಿರಲಿ
ಮಲಗುವ ಭಂಗಿಯನ್ನು ಬದಲಾಯಿಸಿ. ಅಂಗಾತ ಮಲಗುವುದಕ್ಕಿಂತ ಮಗ್ಗುಲಾಗಿ ಮಲಗುವುದು ಸೂಕ್ತ
ಯಾವುದಾದರೂ ಅಲರ್ಜಿಗಳಿವೆಯೇ?
ಮೂಗು, ಶ್ವಾಸನಾಳಗಳಲ್ಲಿ ಅಲರ್ಜಿಗಳಿದ್ದರೆ
ಚಿಕಿತ್ಸೆ ಪಡೆಯಿರಿ
ದಿಂಬಿನ ಎತ್ತರವನ್ನು ನಿಮ್ಮ ಆರಾಮಕ್ಕೆ ತಕ್ಕಂತೆ ಮಾರ್ಪಡಿಸಿ. ಕುತ್ತಿಗೆ ಜೋತಾಡುತ್ತಿದ್ದರೆ ಉಸಿರಾಟ ಸಶಬ್ದವಾಗಬಹುದು
ಮದ್ಯಪಾನ ಗೊರಕೆಯ ಸಮಸ್ಯೆಯನ್ನು ತೀವ್ರವಾಗಿ ಹೆಚ್ಚಿಸಬಲ್ಲದು;
ಸಿಗರೇಟ್ ಸಹ.
ನಿದ್ದೆಗೆಡುತ್ತಿದ್ದೀರಾ? ಇದೂ ಗೊರಕೆಗೆ ಕಾರಣ. ಪ್ರತಿದಿನ ಕಣ್ತುಂಬಾ ನಿದ್ದೆ ಮಾಡಿ
ನೇಸಲ್ ಸ್ಟ್ರಿಪ್ ಸೇರಿದಂತೆ ಗೊರಕೆ ನಿಯಂತ್ರಣಕ್ಕೆ
ನಾನಾ ಉಪಕರಣಗಳು ಮಾರುಕಟ್ಟೆಯಲ್ಲಿ
ಲಭ್ಯವಿವೆ, ಪ್ರಯತ್ನಿಸಿ.
For Web Stories
For Articles