ಫ್ಯಾಕ್ಟರಿ ಫಿಟೆಡ್ ಸಿಎನ್​ಜಿ ಕಿಟ್ ನೊಂದಿಗೆ ಬರುವ 10 ಕಾರುಗಳು ಇಲ್ಲಿವೆ

ಮಾರುತಿ ಆಲ್ಟೊ ಕೆ10  ಸಿಎನ್ ಜಿ :  ಈ ಕಾರು 1.0 ಲೀಟರ್  ನ ಎಂಜಿನ್ ಹೊಂದಿದ್ದು, 57 ಎಚ್ ಪಿ ಪವರ್  ಹಾಗೂ 82 ಎನ್ ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಕಾರಿನ ಆರಂಭಿಕ ಬೆಲೆ 5.96 ಲಕ್ಷ ರೂಪಾಯಿ. 

ಮಾರುತಿ ಎಸ್ ಪ್ರೆಸೊ ಸಿಎನ್​​ಜಿ ಜಿ :  ಈ ಕಾರಿನಲ್ಲಿ 1.0 ಲೀಟರ್  ನ 3 ಸಿಲಿಂಡರ್ ಎಂಜಿನ್ ಇದೆ. ಇದು ಕೂಡ 57 ಬಿಎಚ್ ಪಿ ಪವರ್ ಹಾಗೂ 82 ಎನ್ ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರ ಆರಂಭಿಕ ಬೆಲೆ 6.12 ಲಕ್ಷ ರೂಪಾಯಿ.

ಮಾರುತಿ ವ್ಯಾಗನ್ ಆರ್ ಸಿಎನ್ ಜಿ:  ಇದರಲ್ಲಿ 1.0 ಲೀಟರ್ ನ 3 ಸಿಲಿಂಡರ್ ಎಂಜಿನ್ ಇದೆ. ಇದು 55 ಬಿಎಚ್ ಪಿ ಪವರ್ ಹಾಗೂ 82 ಎನ್ ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಕಾರಿನ ಆರಂಭಿಕ ಬೆಲೆ 6.89 ಲಕ್ಷ ರೂಪಾಯಿ.

ಟಾಟಾ ಟಿಯಾಗೊ ಸಿಎನ್ ಜಿ ಟಿಯಾಗೊ ಇ ಸಿಎನ್ ಜಿ ಕಾರಿನಲ್ಲಿ 1.2 ಲೀಟರ್ ನ 3 ಸಿಲಿಂಡರ್ ಎಂಜಿನ್ ಇದೆ. ಇದು 72 ಬಿಎಚ್ ಪಿ ಪವರ್ ಹಾಗೂ 95 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರ ಆರಂಭಿಕ ಬೆಲೆ 8.01 ಲಕ್ಷ ರೂಪಾಯಿ.

ಟಾಟಾ ಟಿಗೋರ್ ಸಿಎನ್ ಜಿ ಇದರಲ್ಲಿ 1.2 ಲೀಟರ್ ನ 3 ಸಿಲಿಂಡರ್ ಎಂಜಿನ್ ಇದೆ. ಇದು 72 ಬಿಎಚ್ ಪಿ ಪವರ್ ಹಾಗೂ 95 ಎನ್ ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರ ಆರಂಭಿಕ ಬೆಲೆ 8.76 ಲಕ್ಷ ರೂಪಾಯಿ.

ಹ್ಯುಂಡೈ ಗ್ರ್ಯಾಂಡ್ ಐ10 ಸಿಎನ್ ಜಿ  ಇದರಲ್ಲಿ 1.2 ಲೀಟರ್ ನ 4 ಸಿಲಿಂಡರ್ ಎಂಜಿನ್ ಇದೆ. ಇದು 67 ಬಿಎಚ್ ಪಿ ಪವರ್ ಹಾಗೂ 95 ಎನ್ ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರ ಆರಂಭಿಕ ಬೆಲೆ 8.13 ಲಕ್ಷ ರೂಪಾಯಿ.

ಹ್ಯುಂಡೈ ಔರಾ ಸಿಎನ್​ಜಿ ಇದರಲ್ಲೂ 1.2 ಲೀಟರ್​ನ 4 ಸಿಲಿಂಡರ್​ ಎಂಜಿನ್​ ಇದೆ. ಇದು 67 ಬಿಎಚ್​ಪಿ ಪವರ್​ ಹಾಗೂ 95 ಎನ್​ಎಮ್​ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರ ಆರಂಭಿಕ ಬೆಲೆ 8.13 ಲಕ್ಷ ರೂಪಾಯಿ.

ಮಾರುತಿ ಸ್ವಿಫ್ಟ್​ ಸಿಎನ್​ಜಿ ಇದರಲ್ಲಿ 1.2 ಲೀಟರ್​ 4 ಸಿಲಿಂಡರ್​ ಎಂಜಿನ್​ ಇದೆ. ಇದು 78 ಬಿಎಚ್​​ಪಿ ಪವರ್​ ಹಾಗೂ 98 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರ ಆರಂಭಿಕ ಬೆಲೆ 7.85 ಲಕ್ಷ ರೂಪಾಯಿ.

ಮಾರುತಿ ಬಲೆನೊ ಸಿಎನ್ ಜಿ ಇದರಲ್ಲಿ 1.2 ಲೀಟರ್ 4 ಸಿಲಿಂಡರ್ ಎಂಜಿನ್ ಇದೆ. ಇದು 76 ಬಿಎಚ್ ಪಿ ಪವರ್ ಹಾಗೂ 98 ಎನ್ ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರ ಆರಂಭಿಕ ಬೆಲೆ 8.35 ಲಕ್ಷ ರೂಪಾಯಿ.

ಮಾರುತಿ ಆಲ್ಟ್ರೋಜ್​ ಸಿಎನ್​ಜಿ ಇದರಲ್ಲಿ 1.2 ಲೀಟರ್​​ನ ಸಿಎನ್​ಜಿ ಎಂಜಿನ್​ ಇದೆ. ಡ್ಯುಯಲ್​ ಸಿಲಿಂಡರ್​ ಇದರ ವಿಶೇಷ. 72 ಬಿಎಚ್​ಪಿ ಪವರ್​​ ಹಾಗೂ 103 ಎನ್​ಎಮ್​ ಟಾರ್ಕ್ ಬಿಡುಗಡೆ ಮಾಡುತ್ತದೆ. ಆರಂಭಿಕ ಬೆಲೆ 10.55 ಲಕ್ಷ ರೂ.