Edited By: Pragati Bhandari

ಫ್ಲವನಾಯ್ಡ್‌, ಕೆರೊಟಿನಾಯ್ಡ್‌ನಂಥ ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ ಈ ಹಣ್ಣು

ಸೆರೊಟೊನಿನ್‌, ಡೊಪಮಿನ್‌ ಉತ್ಪತ್ತಿಯನ್ನು ಹೆಚ್ಚಿಸಿ, ಮನಸ್ಸನ್ನು ಖುಷಿಯಾಗಿರಿಸುತ್ತದೆ

ಲೂಟಿನ್‌ ಹೆಚ್ಚಿರುವ ಈ ಹಣ್ಣು, ಕಣ್ಣುಗಳ ಆರೋಗ್ಯವನ್ನು ಸುಧಾರಿಸಬಲ್ಲದು

ಪೊಟಾಶಿಯಂ, ಮೆಗ್ನೀಶಿಯಂ ಇರುವುದರಿಂದ ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ

ನಾರು ಹೇರಳವಾಗಿರುವ ಈ ಹಣ್ಣಿನ ಸೇವನೆಯಿಂದ ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚುತ್ತದೆ

ಕೆಲವು ರೀತಿಯ ಕ್ಯಾನ್ಸರ್‌ ಬೆಳವಣಿಗೆ ತಡೆಯುವಲ್ಲಿ ಇದು ಸಹಾಯಕ 

ಉರಿಯೂತ ತಡೆಯುವ ಸಾಮರ್ಥ್ಯ ಇರುವುದರಿಂದ ಮಾರಕ ರೋಗಗಳನ್ನು ಇದು ದೂರ ಇಡಬಲ್ಲದು

ವಿಟಮಿನ್‌ ಸಿ ಹೇರಳವಾಗಿರುವ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು