Edited By: Pragati Bhandari
Edited By: Pragati Bhandari
ದೇಹವನ್ನು ಕಾಪಾಡಿಕೊಂಡಂತೆಯೇ ಮನಸ್ಸಿನ ಕಾಳಜಿಯನ್ನೂ ಮಾಡಬೇಕಾದ್ದು ನಮ್ಮ ಕರ್ತವ್ಯ
ವ್ಯಾಯಾಮವೆಂಬುದು ದೇಹಾರೋಗ್ಯಕ್ಕೆ ಮಾತ್ರವಲ್ಲ, ಒತ್ತಡ ನಿವಾರಣೆಗೂ ಮದ್ದಾಗಬಲ್ಲದು.
ದಿನದ ಕೆಲಸಗಳನ್ನು ವ್ಯವಸ್ಥಿತವಾಗಿ ಇರಿಸಿಕೊಂಡರೆ, ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ
ನಿಮಗಿಷ್ಟವಾದ ಕೆಲಸಕ್ಕೆಂದೇ ದಿನದಲ್ಲಿ
ಕೆಲ ಸಮಯ ನಿಗದಿ
ಮಾಡಿ. ಸ್ವಕಾಳಜಿ ಎಲ್ಲರಿಗೂ ಅಗತ್ಯ
ಮನಸ್ಸಿನ ಭಾರ ಹೆಚ್ಚಾದರೆ ಆಪ್ತರೊಂದಿಗೆ ಹಂಚಿಕೊಳ್ಳಿ. ಕೇಳುವ ಕಿವಿಗಳೆ ಸಾಕು ಸಾಂತ್ವನಕ್ಕೆ
ಪ್ರಾಣಾಯಾಮದಂಥ ದೀರ್ಘ ಉಸಿರಾಟದ ತಂತ್ರಗಳು ಮನಸ್ಸಿನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ
ನಿಮ್ಮಿಷ್ಟದ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಇವೆಲ್ಲಾ ಭವರೋಗಹರ!
ಹೊಸದೇನಾದರೂ ಕಲಿಯಿರಿ. ಕಸರತ್ತು ಮಾಡಿಸುತ್ತಿದ್ದರೆ ಮೆದುಳಿನ ಆರೋಗ್ಯ ಸುಧಾರಿಸುತ್ತದೆ.
For Web Stories
For Articles