ಇದರಲ್ಲಿ ಹೇರಳವಾಗಿರುವ ಕಬ್ಬಿಣದ ಅಂಶದಿಂದ ಹಿಮೋಗ್ಲೋಬಿನ್ ಹೆಚ್ಚುತ್ತದೆ

ಇದರ ವಿಟಮಿನ್‌ಗಳು ಚರ್ಮ ಮತ್ತು ಕಣ್ಣಿನ ಆರೋಗ್ಯ ಸುಧಾರಿಸುತ್ತವೆ

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳಿಂದಾಗಿ ಸೋಂಕುಗಳಿಂದ ಹೋರಾಡುವ ಶಕ್ತಿ ಹೆಚ್ಚುತ್ತದೆ

ಹೇರಳವಾಗಿರುವ ನಾರಿನಂಶದಿಂದ, ತೂಕ ಇಳಿಸುವವರಿಗೆ ನೇರಳೆ ಹಣ್ಣು ಸೂಕ್ತ