Edited By: Pragati Bhandari
Edited By: Pragati Bhandari
ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುವ ಇದು ಮಧುಮೇಹಿಗಳಿಗೆ ಒಳ್ಳೆಯದು
ನಾರಿನಂಶ ವಿಫುಲವಾಗಿರುವ ಈ ತರಕಾರಿ ತೂಕ ಇಳಿಸುವವರಿಗೆ ಸೂಕ್ತ
ನಾರು ಹೆಚ್ಚಿರುವುದರಿಂದ ಜೀರ್ಣಾಂಗದ ಕ್ಷಮತೆಯನ್ನೂ ಹೆಚ್ಚಿಸಿ, ಹೊಟ್ಟೆ ಖಾಲಿ ಮಾಡಿಸುತ್ತದೆ
ಇದರಲ್ಲಿರುವ ಪೆಕ್ಟಿನ್ ಅಂಶದಿಂದ ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು
ವಿಟಮಿನ್ ಎ ಹೇರಳವಾಗಿದ್ದು ದೃಷ್ಟಿಯನ್ನು ಚುರುಕಾಗಿಸುತ್ತದೆ
For Web Stories
For Articles