Kendasampige Serial:  ದೊಡ್ಡಣ್ಣನ ಪತ್ನಿ ಪಾತ್ರದಲ್ಲಿ ಮಿಂಚುತ್ತಿರುವ ಜ್ಯೋತಿ ಬಂಟ್ವಾಳ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳ ಪೈಕಿ ‘ಕೆಂಡಸಂಪಿಗೆ’ ಕೂಡ ಒಂದು.

ಪದ್ಮ ಪಾತ್ರಧಾರಿ ಚೇಂಜ್‌ ಆಗಿ  ದೊಡ್ಡಣ್ಣನ ಪತ್ನಿ ಪಾತ್ರದಲ್ಲಿ ಜ್ಯೋತಿ ಬಂಟ್ವಾಳ ಬಂದಾಗಿದೆ.

ಧಾರಾವಾಹಿಯಲ್ಲಿ ಸಾಧನಾ ಮತ್ತು ಸುಮನಾ ಮಧ್ಯೆ ಉತ್ತಮ ಸೊಸೆ ಯಾರು ಎಂದು ಕೇಶವ ಪ್ರಸಾದ್ ಹಾಗೂ ಪತ್ನಿ ಪದ್ಮ ಪರೀಕ್ಷೆ ಮಾಡುತ್ತಲೇ ಇರುತ್ತಾರೆ. 

ಜ್ಯೋತಿ ಬಂಟ್ವಾಳ ರಿಯಲ್‌ ಲೈಫ್‌ ಕೂಡ ಸಿನಿಮೀಯವಾಗಿದೆ. 

 7 ವರ್ಷಗಳಿಂದ ಹಿಂದೆ ಬಿಂದಿದ್ದ  ದೇಗುಲದಲ್ಲಿ ಕಂಡ ಹುಡುಗನನ್ನು 2001ರಲ್ಲಿ ಮದುವೆಯಾದರು. 

ಕಾವ್ಯ ಶೈವ ನಟನೆಯ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಜ್ಯೋತಿ ಅವರು  ದೊಡ್ಡಣ್ಣನ ಪತ್ನಿ ಪದ್ಮಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ

 ವಿಭಿನ್ನ ಕಥೆ ಹೊಂದಿರುವ 'ಕೆಂಡ ಸಂಪಿಗೆ' ಧಾರಾವಾಹಿ ಈಗಾಗಲೇ ಜನರ ಮನಸ್ಸು ಗೆದ್ದಿದೆ. 

 ‘ಕೆಂಡಸಂಪಿಗೆ’ ಸೀರಿಯಲ್‌ನಲ್ಲಿ ಕೇಶವ ಪ್ರಸಾದ್‌ ಆಗಿ ದೊಡ್ಡಣ್ಣ ಪಾತ್ರ ನಿಭಾಯಿಸುತ್ತಿದ್ದಾರೆ.  ಅಮೃತಾ ರಾಮಮೂರ್ತಿ, ಕಾವ್ಯ ಶೈವ, ಆಕಾಶ್ ಹೀಗೆ ಬಹು ತಾರಾಗಣವಿದೆ.