Edited By: Pragati Bhandari

ಕಿತ್ತಳೆ, ಕಿವಿಯಂಥ ವಿಟಮಿನ್‌ ಸಿ ಭರಿತ ಹಣ್ಣುಗಳು ಅಗತ್ಯ

ಜೊತೆಗೆ ವಿಟಮಿನ್‌ ಡಿ ಹೆಚ್ಚಿರುವ ಚೀಸ್‌, ಮೊಟ್ಟೆಯ ಹಳದಿ ಭಾಗದಂಥವೂ ಬೇಕು

ಸಿ ಮತ್ತು ಡಿ ಜೀವಸತ್ವಗಳು ಸಾಕಷ್ಟು ದೊರೆತಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ

ಪಾಲಕ್‌, ಮೆಂತೆಯಂಥ ಹಸಿರು ಸೊಪ್ಪುಗಳನ್ನು ಬಳಸಬಹುದು

ಸಲಾಡ್‌ನಂಥ ಹಸಿ ಆಹಾರಗಳು ಮಳೆಗಾಲಕ್ಕಲ್ಲ. ಆಹಾರ ಕಲುಷಿತವಾಗಿರಬಹುದು

ಸೂಪ್‌ ಅಥವಾ ಹಬೆಯಲ್ಲಿ ಬೇಯಿಸಿದ ತರಕಾರಿಗಳ ಸೇವನೆ ಸೂಕ್ತ

ಬಿಸಿನೀರಿನ ಬದಲು ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ

ಕರಿದ ಮತ್ತು ಮಸಾಲೆಯ ಆಹಾರಗಳಿಂದ ಜೀರ್ಣಕ್ರಿಯೆ ನಿಧಾನವಾಗಬಹುದು