Edited By: Pragati Bhandari

ಶರೀರದ ತಾಪವನ್ನು ನಿಯಂತ್ರಿಸುವ ನೈಸರ್ಗಿಕ ಪೇಯವಿದು  

ದೇಹದ ಚೈತನ್ಯ ಹೆಚ್ಚಿಸಿ ಆಯಾಸ ಕಡಿಮೆ ಮಾಡುತ್ತದೆ

ದೇಹದಿಂದ ಅನಗತ್ಯ ವಸ್ತುಗಳನ್ನು ಹೊರಹಾಕಿ ಡಿಟಾಕ್ಸ್ ಮಾಡಲು ನೆರವಾಗುತ್ತದೆ

ಆಸಿಡಿಟಿ ನಿಯಂತ್ರಿಸಿ ಹೊಟ್ಟೆಯುಬ್ಬರ ಶಮನ ಮಾಡುತ್ತದೆ 

ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ

ರಕ್ತ ಶುದ್ಧೀಕರಣಕ್ಕೆ ಅನುಕೂಲ ಮಾಡಿಕೊಡುವ ಸಾಮರ್ಥ್ಯವನ್ನಿದು ಹೊಂದಿದೆ

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಮೊಡವೆ, ಎಕ್ಸಿಮಾದಂಥ ಸಮಸ್ಯೆಗಳ ಉಪಶಮನ ಮಾಡುತ್ತದೆ