Edited By: Pragati Bhandari

ಲೀನ್‌ ಮೀಟ್ ಹೆಚ್ಚು ಕೊಬ್ಬಿಲ್ಲದ ಮಾಂಸಾಹಾರವನ್ನು ಆಯ್ಕೆ ಮಾಡುವುದು ಜಾಣತನ

ಮೀನು ಕೊಬ್ಬು ಹೆಚ್ಚಿರುವ ಮೀನುಗಳನ್ನು ಸೇವಿಸುವುದರಿಂದ ಒಮೇಗಾ 3 ಕೊಬ್ಬಿನಾಮ್ಲವೂ ಪ್ರೊಟೀನ್‌ ಜೊತೆಗೆ ದೊರೆಯುತ್ತದೆ

ಮೊಟ್ಟೆ ಹಳದಿ ಸೇರಿದಂತೆ ಇದನ್ನು ಸೇವಿಸುವುದರಿಂದ ಪ್ರೊಟೀನ್‌ ಜೊತೆಗೆ ಸೂಕ್ಷ್ಮ ಪೋಷಕಾಂಶಗಳು ಲಭ್ಯ

ಡೈರಿ ಉತ್ಪನ್ನಗಳು ಹಾಲು, ಮೊಸರು, ತುಪ್ಪ, ಚೀಸ್‌, ಪನೀರ್‌ ಮುಂತಾದವು ಗುಣಮಟ್ಟದ ಪ್ರೊಟೀನ್‌ ಒದಗಿಸುತ್ತವೆ

ಬೀಜಗಳು  ಬಾದಾಮಿ, ವಾಲ್‌ನಟ್‌ ಮುಂತಾದವು ಪ್ರೊಟೀನ್‌ ಜೊತೆಗೆ ಆರೋಗ್ಯಕರ ಕೊಬ್ಬನ್ನೂ ದೇಹಕ್ಕೆ ನೀಡುತ್ತವೆ

ಕಾಳುಗಳು ಮೊಳಕೆ ಕಟ್ಟಿದ ಕಾಳುಗಳಲ್ಲಿ ಪ್ರೊಟೀನ್‌ ಹೇರಳವಾಗಿ ದೊರೆಯುತ್ತದೆ; ಜೊತೆಗೆ ಸೂಕ್ಷ್ಮ ಪೋಷಕಾಂಶಗಳು ಸಹ.

ಕಿನೊವಾ ಸಸ್ಯಜನ್ಯ ತಿನಿಸುಗಳಲ್ಲಿ ಅತಿ ಹೆಚ್ಚು ಪ್ರೊಟೀನ್‌ ನೀಡುವ ಆಹಾರವಿದು

ತೋಫು ಸೋಯಾ ಹಾಲಿನಿಂದ ಮಾಡಿರುವ ತೋಫು ಸಹ ಪ್ರೊಟೀನ್‌ ಸಾಂದ್ರಿತ ತಿನಿಸು