Nisha Narasapa: ಮಾಡೆಲಿಂಗ್‌ ಜತೆ ವಂಚನೆಗೂ ಎತ್ತಿದ ಕೈ, ಯಾರು ಈ ನಿಶಾ ನರಸಪ್ಪ?

ವಂಶಿಕಾ ಮಾಸ್ಟರ್‌ ಆನಂದ್‌ ಹೆಸರಿನಲ್ಲಿ ಹಣ ಪೀಕಿದ ವಂಚಿಕಿ ಈ ನಿಶಾ ನರಸಪ್ಪ

ನಿಶಾ ನರಸಪ್ಪ ವಿರುದ್ಧ ಇದೇ ಮೊದಲಲ್ಲ, ಈ ಹಿಂದೆಯೇ ವಂಚನೆ ಕೇಸ್‌ ದಾಖಲಾಗಿದೆ.

ವಂಚನೆ ಜತೆಗೆ ಮಾಡೆಲಿಂಗ್‌ಗೂ ಸೈ ಎನೆಸಿಕೊಂಡಿದ್ದಳು ನಿಶಾ ನರಸಪ್ಪ

 ಸ್ಟಾರ್‌ಲೈಫ್‌ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿಯಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಳು. 

ಬೃಂದಾವನ ಕಾಲೇಜಿನಲ್ಲಿಎಂಜಿನಿಯರಿಂಗ್‌ ವ್ಯಾಸಂಗ

 ಆದರೀಗ ಇವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಸುಮಾರು 4-7ಲಕ್ಷದ ವರೆಗೂ ಪೀಕಿದ್ದಾಳೆ

ಪುನೀತ್ ರಾಜ್ ಕುಮಾರ್ ಅವರ ಹೆಸರನ್ನೂ ಬಳಸಿಕೊಂಡು ಅಮಾಯಕರಿಗೆ ಬಲೆ ಬೀಸಿದ್ದಾಳೆ ಈ ನಿಶಾ