Edited By: Pragati Bhandari

Edited By: Pragati Bhandari

ವಿಟಮಿನ್‌ ಸಿ ಆಹಾರ  ಸಿ ಜೀವಸತ್ವ ಹೆಚ್ಚಿರುವ ಸಿಟ್ರಸ್‌ ಹಣ್ಣುಗಳು ಮಳೆಗಾಲದ ಸೋಂಕುಗಳನ್ನು ತಡೆಗಟ್ಟಲು ನೆರವಾಗುತ್ತವೆ

ಬೀಟ್‌ರೂಟ್‌ ಖನಿಜಗಳು ಮತ್ತು ಜೀವಸತ್ವಗಳು ಹೇರಳವಾಗಿರುವ ಈ ತರಕಾರಿಯಿಂದ ಉರಿಯೂತ ಶಮನಕ್ಕೆ ಅನುಕೂಲವಾಗುತ್ತದೆ

ನೇರಳೆ ಹಣ್ಣು ರೋಗ ನಿರೋಧಕಗಳಿಂದ ಸಮೃದ್ಧವಾಗಿರುವ ಈ ಹಣ್ಣು ಸೋಂಕುಗಳೊಂದಿಗೆ ಹೋರಾಡಲು ನೆರವಾಗುತ್ತದೆ

ಪ್ರೊಬಯಾಟಿಕ್ ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ವೃದ್ಧಿಗೆ  ಇದು ಅಗತ್ಯ

ತುಪ್ಪ ಹೊಟ್ಟೆಯ ಆರೋಗ್ಯ ಸುಧಾರಿಸುವುದೇ ಅಲ್ಲದೆ, ಪಚನಕ್ಕೆ ನೆರವಾಗಿ ಮಲಬದ್ಧತೆ ದೂರ ಮಾಡುತ್ತದೆ

ಮೊಳಕೆ ಕಾಳುಗಳು ದೇಹಕ್ಕೆ ಅಗತ್ಯವಾದ ಪ್ರೊಟೀನ್‌ ಒದಗಿಸಿ, ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅರಿಶಿನದ ಹಾಲು  ಸೋಂಕು ತಡೆ ಮತ್ತು ನಿವಾರಣೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ

ಈರುಳ್ಳಿ-ಬೆಳ್ಳುಳ್ಳಿ ಇವುಗಳನ್ನು ನಿತ್ಯವೂ ಅಡುಗೆಯಲ್ಲಿ ಬಳಸುವುದರಿಂದ ಸೋಂಕು ತಡೆಗೆ ಸಹಾಯಕ