Seetha Raama Serial: ಸೀತಾ ರಾಮ ಧಾರಾವಾಹಿಯಲ್ಲಿ ಸೃಜನ್‌ ಲೋಕೇಶ್‌ ಅಕ್ಕ ಪೂಜಾರ ಪಾತ್ರವೇನು?

ಜೀ ಕನ್ನಡ ವಾಹಿನಿಯಲ್ಲಿ ಸೀತಾ - ರಾಮ ಮಧ್ಯೆ ಸಿಹಿಯಾದ ಸೇತುವೆ ಕಟ್ತಿದೆ ಪುಟಾಣಿ ಅಳಿಲು! ಇದೇ ಜುಲೈ 17ರಿಂದ ಸೋಮ-ಶುಕ್ರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ಡ್ರಾಮಾ ಜ್ಯೂನಿಯರ್ಸ್‌ ಶೋನಲ್ಲಿ ಕಾಣಿಸಿಕೊಂಡ ನೇಪಾಳದ ರಿತು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇದೀಗ ಸೃಜನ್‌ ಲೋಕೇಶ್‌ ಅವರ ಅಕ್ಕ ಪೂಜಾ ಲೋಕೇಶ್‌ ಅವರು ಈ ಧಾರಾವಾಹಿಯಲ್ಲಿ ವಿಲನ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ.

 2003ರಿಂದ ತಮಿಳು ಕಿರುತೆರೆಯಲ್ಲಿ  ಪೂಜಾ ಲೋಕೇಶ್‌ ಬ್ಯುಸಿಯಾಗಿದ್ದರು. 

ʻಸೀತಾ ರಾಮ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಹಾಗೂ ಗಗನ್ ಚಿನ್ನಪ್ಪ  ಮುಖ್ಯ ಭೂಮಿಕೆ ನಿರ್ವಹಿಸುತ್ತಿದ್ದಾರೆ. 

 ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಂಗಳ ಗೌರಿ ಮದುವೆ ಧಾರಾವಾಹಿಯ ಖ್ಯಾತಿಯ ನಟ ಗಗನ್‌ ಚಿನ್ನಪ್ಪ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.