Edited By: Pragati Bhandari
Edited By: Pragati Bhandari
ದೇಹಕ್ಕೆ ಅಗತ್ಯವಾದ ಖನಿಜಗಳನ್ನು ನೆನೆಸಿದ ಅಂಜೂರ ಮತ್ತದರ ನೀರು ಒದಗಿಸಿಕೊಡುತ್ತವೆ
ಇದರ ನಾರು ಮತ್ತು ಉತ್ಕರ್ಷಣ ನಿರೋಧಕಗಳು ದೇಹದ ಹಾರ್ಮೋನುಗಳನ್ನು ಸರಿದೂಗಿಸಲು ನೆರವಾಗುತ್ತವೆ
ಮಹಿಳೆಯರಿಗೆ ಮುಟ್ಟಿನ ಪೂರ್ವದ ದಿನಗಳಲ್ಲಿ ಮತ್ತು ರಜೋನಿವೃತ್ತಿಯ ಸಂದರ್ಭದಲ್ಲಿ ಆಗುವ ಕಿರಿಕಿರಿಗಳನ್ನು ಕಡಿಮೆ ಮಾಡುತ್ತದೆ
ಅಂಜೂರದಲ್ಲಿರುವ ಕ್ಲೊರೊಜೆನಿಕ್ ಆಮ್ಲವು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ
ಇದರಲ್ಲಿ ಹೇರಳವಾಗಿರುವ ನಾರಿನಿಂದಾಗಿ ಮಲಬದ್ಧತೆ ನಿವಾರಣೆಗೆ ಇದು ಸಹಾಯಕ
ದೇಹವನ್ನು ಡಿಟಾಕ್ಸ್ ಮಾಡಿ, ತ್ವಚೆಯ ಆರೋಗ್ಯ ಸುಧಾರಣೆಗೆ ಇದು ಒಳ್ಳೆಯದು
ಇದರಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡ ಕಡಿಮೆ ಮಾಡಲು ಉಪಯುಕ್ತ
ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಿ, ಹೃದಯಾರೋಗ್ಯ ಹೆಚ್ಚಿಸುತ್ತದೆ
For Web Stories
For Articles