Edited By: Pragati Bhandari

ದಾನಿಯ ರಕ್ತ ಪರೀಕ್ಷೆ ನಡೆಸುವಾಗ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಗೊತ್ತಾಗುತ್ತದೆ  

ದೇಹದಲ್ಲಿ ಹೆಚ್ಚಿರುವ ಕಬ್ಬಿಣದಂಶವನ್ನು ಸರಿದೂಗಿಸಿ, ಹೃದಯದ ಸಾಮರ್ಥ್ಯ ಹೆಚ್ಚಿಸುತ್ತದೆ

ರಕ್ತದಲ್ಲಿ ಮಿತಿಮೀರಿದ ಕಬ್ಬಿಣದ ಶದಿಂದ ಉಂಟಾಗುವ ಕೆಲವು ಕ್ಯಾನ್ಸರ್‌ ಭೀತಿಯನ್ನೂ ನಿವಾರಿಸುತ್ತದೆ

 ರಕ್ತದಲ್ಲಿ ಸಾಂದ್ರವಾಗುವ ಕಬ್ಬಿಣದಿಂದ ಉಂಟಾಗುವ ಹಿಮೊಕ್ರೊಮಾಟೋಸಿಸ್‌ ರೋಗವನ್ನು ತಡೆಯುತ್ತದೆ

ದೇಹದ ತೂಕವನ್ನು ತಾತ್ಕಾಲಿಕವಾಗಿ ಇಳಿಸುತ್ತದಾದರೂ ಇದು ತೂಕ ಇಳಿಸುವ ಕ್ರಮವಲ್ಲ

ದೇಹದಿಂದ ಖಾಲಿಯಾದ ರಕ್ತ ಮತ್ತೆ ಉತ್ಪಾದನೆ ಆಗುವುದರಿಂದ ದಾನಿಯ ಆರೋಗ್ಯವೂ ಸುಧಾರಿಸುತ್ತದೆ

ರಕ್ತ ನೀಡುವುದರಿಂದ ಯಕೃತ್ತಿನ ಆರೋಗ್ಯ ಉತ್ತಮವಾಗುತ್ತದೆ

ಜೀವ ಉಳಿಸಿದ ದೊರೆಯುವ ಸಂತೃಪ್ತಿಯಿಂದ ಮಾನಸಿಕ ನೆಮ್ಮದಿ ವೃದ್ಧಿಸುತ್ತದೆ