Ginirama Serial : ರಿಯಲ್‌ ಭವಾನಿ ಬ್ಯಾಡಗಿ ಅಲಿಯಾಸ್‌ ಆಯಿ ಸಾಹೇಬ್‌ ಬಗ್ಗೆ ಗೊತ್ತಿಲ್ಲದ ವಿಷಯಗಳು

ಗಿಣಿರಾಮ ಧಾರಾವಾಹಿಯಲ್ಲಿ ಚೈತ್ರಾ ರಾವ್‌  ಸಚಿನ್‌ ಅವರು ಆಹಿ ಸಾಹೇಬ್‌ ಪಾತ್ರದಲ್ಲಿ ಮಿಂಚಿದ್ದವರು. 

 ರಿಯಲ್‌ ಚೈತ್ರಾ ಅವರನ್ನು ನೋಡಿ ಅವರ ಫ್ಯಾನ್ಸ್‌ ಅಚ್ಚರಿಗೊಂಡಿದ್ದಾರೆ.

 ಗಿಣಿರಾಮ ಪಾತ್ರದಲ್ಲಿ ವಿಲನ್‌ ಪಾತ್ರಕ್ಕೆ ನ್ಯಾಯ ಒದಗಿಸಿದವರು. 

ಗಿಣಿರಾಮ ಧಾರಾವಾಹಿಯಲ್ಲಿ ಉತ್ತರ ಕರ್ನಾಟಕದ ಖಡಕ್‌ ವಿಲನ್‌ ಭವಾನಿ ಬ್ಯಾಡಗಿ ಅಲಿಯಾಸ್‌ ಆಯಿ ಸಾಹೇಬ್‌ ಪಾತ್ರದಲ್ಲಿ ಜನಪ್ರಿಯತೆ

 ಚೈತ್ರಾ ನಟನೆಗೆ ಅವರ ಫ್ಯಾನ್ಸ್‌ ಫಿದಾ ಆಗಿದ್ದರು

 ಹಾಸನದವರಾದ ಇವರು ಸುಮಾರು ಆರು ವರ್ಷಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ ಅವರು ನಟನೆಗೆ ಬಂದಿದ್ದೇ ಆಕಸ್ಮಿಕ

ನಾಗ ಕನ್ನಿಕೆ, ಸರಯೂ, ವಿದ್ಯಾ ವಿನಾಯಕ, ನೇತ್ರಾವತಿ ಹೀಗೆ ಹಲವು ಕನ್ನಡ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ

 ತಮಿಳಿನಲ್ಲಿ ಕಣ್ಣಮ್ಮ, ಅರಮನೈ ಗಿಳಿ, ಮೈನಾ, ತೆಲುಗುವಿನ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ

 ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಿಣಿರಾಮ ಕೆಲವು ದಿನಗಳ ಹಿಂದೆಯಷ್ಟೇ ಮುಕ್ತಾಯಗೊಂಡಿದೆ.