Edited By: Pragati Bhandari

ಹಾಸಿಗೆ ಸೇರುವ ಒಂದು ತಾಸು ಮೊದಲು ಗೆಜೆಟ್‌ಗಳನ್ನು ದೂರ ಇರಿಸಿ

ನಿದ್ದೆಗೆ ಸೂಕ್ತವಾದ ಹಾಸಿಗೆ, ದಿಂಬು, ಮಂದ ದೀಪ, ಸಣ್ಣ ಸಂಗೀತಗಳಿರಲಿ

ಮಲಗುವ ಹೊತ್ತನ್ನು ನಿಗದಿ ಮಾಡಿ, ನಿಯಮಿತವಾಗಿ ಅದೇ ಸಮಯಕ್ಕೆ ಮಲಗಿ

ಮಲಗುವ ಮುನ್ನ ದೇಹವನ್ನು ಹಗುರವಾಗಿ ನಿರಾಳಗೊಳಿಸುವುದು ನಿದ್ದೆಗೆ ಸಹಾಯಕ

ಮಲಗುವ ಮುನ್ನ ಓದುವುದು, ದಿನದ ಕೆಲಸಗಳ ಬಗ್ಗೆ ಬರೆಯುವುದು ಉಪಯುಕ್ತ

 ಕೆಲವು ಹರ್ಬಲ್‌ ಚಹಾಗಳು ಮನಸ್ಸನ್ನು ವಿಶ್ರಾಂತಿಗೆ ದೂಡಿ, ನಿದ್ದೆ ಬರಿಸುತ್ತವೆ

ಧ್ಯಾನದ ಕೆಲವು ಅಂಶಗಳೂ ಸಹ ಮನಸ್ಸನ್ನು ವಿಶ್ರಾಂತ ಸ್ಥಿತಿಯತ್ತ ಕರೆದೊಯ್ಯುತ್ತವೆ

ಬಿಸಿನೀರಿನ ಸ್ನಾನ ದೇಹವನ್ನು ವಿಶ್ರಾಂತಿಗೆ ಅಣಿ ಮಾಡುತ್ತದೆ