Edited By: Pragati Bhandari
Edited By: Pragati Bhandari
ಗ್ರೀನ್ ಟೀಯಲ್ಲಿರುವ ಫ್ಲೆವನಾಯ್ಡ್‌ಗಳು ಹೊಟ್ಟೆಗೆ ಆರಾಮ ನೀಡುತ್ತವೆ
ಸಾಕಷ್ಟು ನೀರು ಕುಡಿಯುವುದರಿಂದಲೂ ಹೊಟ್ಟೆಗೆ ಹಿತವಾಗುತ್ತದೆ
ಶುಂಠಿ ಚಹಾಗೆ ವಾಯು ನಿವಾರಣೆಯ ಗುಣವಿದೆ
ಜೀರಿಗೆ ನೀರು ಅಥವಾ ಕಷಾಯ ಸಹ ಈ ವಿಷಯದಲ್ಲಿ ಉಪಕಾರಿ
ಸೋಡಾ ಅಥವಾ ಸಕ್ಕರೆ ಭರಿತ ಪೇಯಗಳು ಸಮಸ್ಯೆಯನ್ನು ಬಿಗಡಾಯಿಸುತ್ತವೆ
ವಜ್ರಾಸನದಲ್ಲಿ ಕುಳಿತುಕೊಳ್ಳುವುದು ಸಹಕಾರಿ ಆಗಬಹುದು
ನಿತ್ಯವೂ ತಪ್ಪದೆ ವ್ಯಾಯಾಮ ಮಾಡುವುದು ಹೊಟ್ಟೆಯನ್ನು ಸುಸ್ಥಿತಿಯಲ್ಲಿ ಇರಿಸುತ್ತದೆ
ನಾರುಭರಿತ ಊಟವನ್ನು ಚೆನ್ನಾಗಿ ಅಗಿದು ನಿಧಾನವಾಗಿ ತಿನ್ನುವುದು ನೆರವಾಗುತ್ತದೆ
For Web Stories
For Articles