ಶಿರಸಿಯಲ್ಲಿ ಬೈಕ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
ಬೈಕ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ವಿವೇಕಾನಂದ ನಗರದ ಬಳಿ ನಡೆದಿದೆ. ರಸ್ತೆ ದಾಟುತ್ತಿದ್ದ ವೇಳೆ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿದ್ದರಿಂದ ದುರಂತ ಸಂಭವಿಸಿದೆ.
http://vistaranews.com/karnataka/pedestrian-killed-on-the-spot-after-bike-collides-with-bike-in-sirsi/535547.html
ಉಪಜಾತಿಗಳ ಮೀಸಲಾತಿ ಗೊಂದಲ ಬಗೆಹರಿಸಲು ಸಿಎಂಗೆ ಮನವಿ: ಎಂ.ಬಿ. ಪಾಟೀಲ್
ಒಂದೇ ಜಾತಿಗೆ ಸೇರಿದ ಉಪಜಾತಿಗಳಿಗೆ ಮೀಸಲು ಸೌಲಭ್ಯ ಸಿಗುವುದಕ್ಕೆ ಸಂಬಂಧಿಸಿದಂತೆ ಗೊಂದಲಗಳಿವೆ. ಇದನ್ನು ಸರಿಪಡಿಸಿ ಎಂದಷ್ಟೇ ನಾವು ಮುಖ್ಯಮಂತ್ರಿಯವರಲ್ಲಿ ಕೇಳಿಕೊಂಡಿದ್ದೇವೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೋಮವಾರ ಸ್ಪಷ್ಟಪಡಿಸಿದರು.
MB Patil: ಉಪಜಾತಿಗಳ ಮೀಸಲಾತಿ ಗೊಂದಲ ಬಗೆಹರಿಸಲು ಸಿಎಂಗೆ ಮನವಿ: ಎಂ.ಬಿ. ಪಾಟೀಲ್
ಮಹಿಳೆ ಮೇಲೆ ಹಲ್ಲೆ ಪ್ರಕರಣ; ಮೂಕ ಪ್ರೇಕ್ಷಕರಾಗಿದ್ದ ಗ್ರಾಮಸ್ಥರಿಗೆ ಹೈಕೋರ್ಟ್ ದಂಡ
ವಂಟಮೂರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದಲ್ಲಿ (Woman Assault Case) ಗ್ರಾಮಸ್ಥರ ವರ್ತನೆ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ. ಮಹಿಳೆ ಮೇಲೆ ಹಲ್ಲೆ ನಡೆಯುತ್ತಿದ್ದರೆ ಮೂಕ ಪ್ರೇಕ್ಷಕರಾಗಿ ನಿಂತಿದ್ದ ಗ್ರಾಮಸ್ಥರಿಗೆ ದಂಡ ವಿಧಿಸಿ, ಆ ಹಣವನ್ನು ಸಂತ್ರಸ್ತೆಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಡ್ ಸೂಚಿಸಿದೆ.
http://vistaranews.com/karnataka/hc-directs-to-impose-fine-on-villagers-who-were-mute-spectators-in-woman-assault-case/535435.html
ಷಷ್ಠಿ ಹಬ್ಬದಂದು ಹುತ್ತಕ್ಕೆ ರಕ್ತ ಎರೆಯುವ ಗ್ರಾಮಸ್ಥರು! ಎಲ್ಲೆಲ್ಲಿ ಹೇಗಿತ್ತು ಆಚರಣೆ
Champa Shashti : ನಾಡಿನಾದ್ಯಂತ ಷಷ್ಠಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗಡಿಜಿಲ್ಲೆ ಚಾಮರಾಜನಗರದಲ್ಲಿ ಹುತ್ತಕ್ಕೆ ಹಾಲಿನೊಂದಿಗೆ ಕೋಳಿ ರಕ್ತವನ್ನು ಎರೆದರೆ, ಘಾಟಿ ಸುಬ್ರಹ್ಮಣ್ಯದಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು. ಹಾಗಾದರೆ ಎಲ್ಲೆಲ್ಲಿ ಹೇಗಿತ್ತು ಆಚರಣೆ ಇಲ್ಲಿದೆ ಮಾಹಿತಿ.
Champa Shashti : ಷಷ್ಠಿ ಹಬ್ಬದಂದು ಹುತ್ತಕ್ಕೆ ರಕ್ತ ಎರೆಯುವ ಗ್ರಾಮಸ್ಥರು! ಎಲ್ಲೆಲ್ಲಿ ಹೇಗಿತ್ತು ಆಚರಣೆ
ನಾದಿನಿ ಜತೆ ಅನೈತಿಕ ಸಂಬಂಧ; ಹೆಂಡ್ತಿಗೆ ಗೊತ್ತಾಗಿದ್ದಕ್ಕೆ ಇಬ್ಬರೂ ನೇಣಿಗೆ ಶರಣು
ಇತ್ತೀಚೆಗೆ ಅನೈತಿಕ ಸಂಬಂಧಗಳು (Illicit relationship) ಹೆಚ್ಚಾಗುತ್ತಿದೆ. ಕೆಲವೊಮ್ಮೆ ಅನೈತಿಕ ಸಂಬಂಧಕ್ಕೆ ಹತ್ಯೆಗಳು ನಡೆದಿವೆ. ಸದ್ಯ ಅನೈತಿಕ ಸಂಬಂಧವು ಬಹಿರಂಗವಾಗಿದ್ದಕ್ಕೆ ಮನನೊಂದ ಜೋಡಿಯೊಂದು ಆತ್ಮಹತ್ಯೆ (Self harm) ಮಾಡಿದೆ. ಲೋಕೇಶ್ ಮತ್ತು ಶಾಂತಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟವರು.
ನಾದಿನಿ ಜತೆ ಅನೈತಿಕ ಸಂಬಂಧ; ಹೆಂಡ್ತಿಗೆ ಗೊತ್ತಾಗಿದ್ದಕ್ಕೆ ಇಬ್ಬರೂ ನೇಣಿಗೆ ಶರಣು