Site icon Vistara News

Karnataka Live News : ಶಾಸಕರಿಗಾಯ್ತು ಈಗ 34 ಕಾರ್ಯಕರ್ತರಿಗೆ ನಿಗಮ-ಮಂಡಳಿ ಸ್ಥಾನ; ಯಾರಿಗೆಲ್ಲ ಅವಕಾಶ?

Karnataka Live vistara
Prabhakar R

ಕೆಸೆಟ್‌ ಕೀ ಉತ್ತರ ಬಿಡುಗಡೆ ಮಾಡಿದ ಕೆಇಎ; ಈ ರೀತಿ ಚೆಕ್‌ ಮಾಡಿ

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (KSET 2023) ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಿಸಿದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಕೀ ಉತ್ತರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

http://vistaranews.com/karnataka/kset-2023-kea-releases-kset-2023-provisional-key/569779.html

Deepa S

Theft Case : ಸಾಲದ ಸುಳಿಗೆ ಸಿಲುಕಿ ಕಳ್ಳರಾದ್ರು ಬ್ಯುಸಿನೆಸ್ ‌ಮ್ಯಾನ್, ಲೋಕೋ ಪೈಲಟ್‌!

ಸಾಲದ ಸುಳಿಗೆ ಸಿಲುಕಿಕೊಂಡ ಅವರಿಬ್ಬರು ಅಡ್ಡದಾರಿಯನ್ನು ಹಿಡಿದಿದ್ದರು. ಹೇಗಾದರೂ ಮಾಡಿ ಸಾಲವನ್ನು ತೀರಿಸಿ ನೆಮ್ಮದಿಯಾಗಿ ಇರಬೇಕು ಎಂದುಕೊಂಡವರು ಈಗ ಜೈಲು ಸೇರುವಂತಾಗಿದೆ. ಬ್ಯುಸಿನೆಸ್‌ಮೆನ್‌, ಲೋಕೋ ಪೈಲಟ್‌ ಆಗಿದ್ದವರು ಈಗ (Theft Case) ಕಳ್ಳರಾಗಿದ್ದಾರೆ.

Theft Case : ಸಾಲದ ಸುಳಿಗೆ ಸಿಲುಕಿ ಕಳ್ಳರಾದ್ರು ಬ್ಯುಸಿನೆಸ್ ‌ಮ್ಯಾನ್, ಲೋಕೋ ಪೈಲಟ್‌!
Deepa S

Fraud Case : ಪಿಎಂ ಹೆಸರಲ್ಲಿ ಲೂಟಿ; ಲಕ್ಷ ಲಕ್ಷ ಕಳೆದುಕೊಂಡ ಬೆಂಗಳೂರು ಉದ್ಯಮಿ

ವ್ಯಕ್ತಿಯೊಬ್ಬ ಪಿಎಂ ಹೆಸರಿನಲ್ಲಿ ಬೆಂಗಳೂರು ಉದ್ಯಮಿಗೆ (Fraud Case) ವಂಚಿಸಿದ್ದಾನೆ. ಉದ್ಯಮಿ ಸುಮಾರು 6.28 ಲಕ್ಷ ರೂ. ಕಳೆದುಕೊಂಡಿದ್ದಾರೆ. ಚಿಕ್ಕಲಸಂದ್ರ ನಿವಾಸಿ ಜಿ. ಹರೀಶ್ ಕಶ್ಯಪ್ (44) ಹಣ ಕಳೆದುಕೊಂಡವರು. ಕಳೆದ ಜನವರಿ 27ರಂದು ಈ ಪ್ರಕರಣವು ಬೆಳಕಿಗೆ ಬಂದಿದೆ.

Fraud Case : ಪಿಎಂ ಹೆಸರಲ್ಲಿ ಲೂಟಿ; ಲಕ್ಷ ಲಕ್ಷ ಕಳೆದುಕೊಂಡ ಬೆಂಗಳೂರು ಉದ್ಯಮಿ
Deepa S

Karnataka Weather : ತಲೆನೋವು ತಂದ ರಾತ್ರಿ ಚಳಿ; ಈ ವಾರವೆಲ್ಲ ಶುಷ್ಕ ವಾತಾವರಣ

ರಾತ್ರಿಯಿಂದ ಬೆಳಗಿನ ಜಾವದವರೆಗೆ ಚುಮು ಚುಮು ಚಳಿಯು ತಲೆನೋವು ತಂದರೆ, ಇತ್ತ ಮಧ್ಯಾಹ್ನ ಆಗುತ್ತಿದ್ದಂತೆ ಸೂರ್ಯ ನೆತ್ತಿಗೆ ಬಂದು ಸುಡುತ್ತಿದ್ದಾನೆ. ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ (Dry Weather) ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

Karnataka Weather : ತಲೆನೋವು ತಂದ ರಾತ್ರಿ ಚಳಿ; ಈ ವಾರವೆಲ್ಲ ಶುಷ್ಕ ವಾತಾವರಣ
Deepa S

Train Accident : ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಟ್ರಾವೆಲ್ಸ್‌ ಮಾಲೀಕ ಸಾವು

ಚಲಿಸುತ್ತಿರುವ ರೈಲಿನಿಂದ ಬಿದ್ದು ವ್ಯಕ್ತಿ (Train Accident) ಮೃತಪಟ್ಟಿದ್ದಾರೆ. ಅಣವಿರಯ್ಯ ಪ್ಯಾಟಿ ಮನಿ ಮೃತ ದುರ್ದೈವಿ. ಕಲಬುರಗಿಯ ಶಹಾಬಾದ್ ಹಾಗೂ ರೆವೂರ್ ಮಾರ್ಗ ಮಧ್ಯೆ ಈ ದುರ್ಘಟನೆ (Kalaburagi News) ನಡೆದಿದೆ.

Train Accident : ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಟ್ರಾವೆಲ್ಸ್‌ ಮಾಲೀಕ ಸಾವು
Exit mobile version