ಯಮನಂತೆ ಬಂದ ಟ್ಯಾಂಕರ್; ಒಂದೇ ಕುಟುಂಬದ 6 ಮಂದಿ ದುರ್ಮರಣ!
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಾ ಬಳಿ ಭೀಕರ ರಸ್ತೆ ಅಪಘಾತ (Road Accident) ನಡೆದಿದೆ. ಟ್ಯಾಂಕರ್ ಮತ್ತು ಟಂಟಂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನ.9ರ ಸಂಜೆ 6 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.
https://vistaranews.com/karnataka/kalaburagi/road-accident-6-killed-in-road-accident/502175.html
ಮಲೆನಾಡು, ಕರಾವಳಿಯಲ್ಲಿ ಭಾರಿ ಮಳೆ; ಬೆಂಗಳೂರಲ್ಲಿ ಹೇಗೆ?
ರಾಜ್ಯಾದ್ಯಂತ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿಯ ಹಲವು ಕಡೆಗಳಲ್ಲಿ, ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ (Karnataka Weather Forecast) ಇದೆ.
https://vistaranews.com/weather/karnataka-weather-light-rain-in-bengaluru-and-heavy-rain-in-malnad-coastal-areas/502102.html
ರಂಗಪಯಣ ಬಳಗದಿಂದ ನ.20ರಿಂದ ʻಶಂಕರ್ ನಾಗ್ ನಾಟಕೋತ್ಸವʼ
ʼರಂಗ ಪಯಣʼ ಬಳಗದಿಂದ ಶಂಕರ್ ನಾಗ್ ನಾಟಕೋತ್ಸವವು (Shankarnag Natakothsava) ಇದೇ ನವೆಂಬರ್ 20ರಿಂದ 24ರ ತನಕ ನಡೆಯಲಿದೆ. ನಾಟಕಗಳು ಮತ್ತು ಸಾಮಾಜಿಕ ಚಿಂತನೆಯುಳ್ಳ ಕಾರ್ಯಕ್ರಮಗಳು ನಡೆಯಲಿವೆ.
Shankarnag Natakothsava: ರಂಗಪಯಣ ಬಳಗದಿಂದ ನ.20ರಿಂದ ʻಶಂಕರ್ ನಾಗ್ ನಾಟಕೋತ್ಸವʼ
2024ರವರೆಗೂ ಓಪನ್ ಆಗಲ್ಲ ಪೀಣ್ಯ ಫ್ಲೈಓವರ್!
ಅದು 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಆಗಿತ್ತು. ಆದರೆ ಆ ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡ ದೋಷದಿಂದ ಅದೆಷ್ಟೋ ಸಮಯದಿಂದ ಭಾರೀ ವಾಹನಗಳ ಸಂಚಾರ ಸ್ತಬ್ಧವಾಗಿಬಿಟ್ಟಿದೆ. ಅಲ್ಲದೇ ಫ್ಲೈಓವರ್ ಸಮಸ್ಯೆಯಿಂದ ಟ್ರಾಫಿಕ್ ಕಿರಿಕಿರಿ ಕೂಡ ಜನರನ್ನು ಬಾಧಿಸುತ್ತಿದೆ. ಪೀಣ್ಯ ಮೇಲ್ಸೇತುವೆಗೆ (Peenya Flyover) ಮರುಜೀವ ನೀಡುವ ಕಾರ್ಯ ಭಾರದಿಂದ ಸಾಗುತ್ತಿದೆ. ಅಂದುಕೊಂಡಂತೆ ಎಲ್ಲ ಕೆಲಸ ಮುಗಿದಿದ್ದರೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಸಿಗಬೇಕಿತ್ತು. ಇದೀಗ ಇವೆಲ್ಲವೂ ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ಡ್ ಆಗಿದೆ.
Peenya Flyover : 2024ರವರೆಗೂ ಓಪನ್ ಆಗಲ್ಲ ಪೀಣ್ಯ ಫ್ಲೈಓವರ್!
ಯುವತಿ ಸ್ನಾನ ಮಾಡುವಾಗ ವಿಡಿಯೊ ಮಾಡಿದ ಕಾಮುಕ ಜಿಮ್ ಕೋಚ್!
ಫಿಟ್ನೆಸ್ ಸೆಂಟರ್ನಲ್ಲಿ ವರ್ಕ್ಔಟ್ ಮುಗಿಸಿ ಮಹಿಳೆ ಸ್ನಾನ ಮಾಡುವುದನ್ನು (physical abuse) ಕಾಮುಕ ಕೋಚ್ ಸೆರೆ ಹಿಡಿದಿದ್ದಾನೆ. ಬಾಣಸವಾಡಿ ಎನ್ಆರ್ಐ ಲೇಔಟ್ನಲ್ಲಿರುವ ಫಿಟ್ನೆಸ್ ಸೆಂಟರ್ನಲ್ಲಿ ಈ ಘಟನೆ ನಡೆದಿದೆ.
https://vistaranews.com/karnataka/bengaluru/physical-abuse-gym-coach-captures-video-of-girl-taking-bath/501868.html