Site icon Vistara News

Gold price | ಬಂಗಾರದ ದರದಲ್ಲಿ 100 ರೂ. ಏರಿಕೆ, ಬೆಳ್ಳಿ ದರ 200 ರೂ. ತುಟ್ಟಿ

gold bond

ನವ ದೆಹಲಿ: ಬಂಗಾರದ ದರದಲ್ಲಿ ಗುರುವಾರ 200 ರೂ. ಏರಿಕೆಯಾಗಿದ್ದು, (Gold price) ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ 10 ಗ್ರಾಮ್‌ಗೆ ದರ 51,430 ರೂ. ಇತ್ತು. 22 ಕ್ಯಾರಟ್‌ ಅಥವಾ ಆಭರಣ ಚಿನ್ನದ ದರ 47,050 ರೂ. ಇತ್ತು.

ಬೆಳ್ಳಿಯ 1 ಕೆಜಿ ದರ 58,300 ರೂ.ಗೆ ಏರಿಕೆಯಾಗಿದೆ. 200 ರೂ. ಹೆಚ್ಚಳವಾಗಿದೆ. ಪ್ಲಾಟಿನಮ್‌ ದರ 10 ಗ್ರಾಮ್‌ಗೆ 25,070 ರೂ.ಗೆ ಹೆಚ್ಚಳವಾಗಿದೆ. 650 ರೂ. ವೃದ್ಧಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ, ಡಾಲರ್‌ ಎದುರು ರೂಪಾಯಿ ಮೌಲ್ಯದಲ್ಲಿ ಉಂಟಾಗುವ ಏರಿಳಿತಗಳು ದೇಶೀಯ ಮಾರುಕಟ್ಟೆಯಲ್ಲಿನ ದರದ ಮೇಲೆ ಪ್ರಭಾವ ಬೀರುತ್ತದೆ.

Exit mobile version