ಬಂಗಾರದ ದರದಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲೆಯ ಏರುಗತಿ ಕಂಡು ಬಂದಿದೆ. ಈ ನಡುವೆ (Gold rate) ಮಂಗಳವಾರ ತುಸು ಇಳಿಕೆಯಾಗಿದೆ. ಗ್ರಾಹಕರು ಗಮನಿಸಬಹುದು.
ಅಮೆರಿಕ-ಯುರೋಪ್ನಲ್ಲಿ ಉಂಟಾಗಿರುವ ಬ್ಯಾಂಕಿಂಗ್ ಬಿಕ್ಕಟ್ಟು, ಹಣದುಬ್ಬರ, ಬಡ್ಡಿ ದರ ಏರಿಕೆಯ ಪರಿಣಾಮ ಚಿನ್ನದ ದರದಲ್ಲಿ ಹೆಚ್ಚಳ (Gold rate) ಉಂಟಾಗಿದೆ.
ಅಮೆರಿಕ ಮತ್ತು ಯುರೋಪ್ನಲ್ಲಿ ಉಂಟಾಗಿರುವ ಬ್ಯಾಂಕಿಂಗ್ ಬಿಕ್ಕಟ್ಟಿನ ಪರಿಣಾಮ ಹೂಡಿಕೆದಾರು ( Gold rate) ಬಂಗಾರದಲ್ಲಿ ಹೂಡಿಕೆ ಸುರಕ್ಷಿತ ಎಂದು ಭಾವಿಸಿದ್ದಾರೆ. ಹೀಗಾಗಿ ಅದರ ಬೇಡಿಕೆ ಮತ್ತು ದರ ಹೆಚ್ಚುತ್ತಿದೆ.
ಬಂಗಾರದ ದರದಲ್ಲಿಕಳೆದ ವಾರ ಏರುಗತಿಯಲ್ಲಿತ್ತು. ಈ ವರ್ಷ ದರ 62,000 ರೂ.ಗೆ ಜಿಗಿದರೂ ಆಶ್ಚರ್ಯ (Gold rate) ಇಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಬಂಗಾರದ ದರದಲ್ಲಿ ಕಳೆದ 5 ದಿನಗಳಿಂದ 2450 ರೂ. ಏರಿಕೆಯಾಗಿದ್ದು, 58,030 ರೂ.ಗೆ ವೃದ್ಧಿಸಿದೆ. ಇದರೊಂದಿಗೆ ಶೀಘ್ರ 60,000 ರೂ.ಗಳ (Gold rate) ಗಡಿ ದಾಟಿದರೆ ಆಶ್ಚರ್ಯವಿಲ್ಲ.
ಬಂಗಾರದ ದರದಲ್ಲಿ ಭಾನುವಾರ 830 ರೂ. ಹೆಚ್ಚಳ ದಾಖಲಾಗಿದೆ. ಬೆಳ್ಳಿಯ ದರ ಕೂಡ 1400 ರೂ. ಏರಿದೆ. ಈ ವರ್ಷ (Gold rate) ಮತ್ತಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ.
ಆರ್ಬಿಐ ಸಾವರಿನ್ ಗೋಲ್ಡ್ ಬಾಂಡ್ಗಳ ಮಾರಾಟವನ್ನು ಮಾರ್ಚ್ 6ಕ್ಕೆ ಆರಂಭಿಸಿದ್ದು, ಮಾರ್ಚ್ 10 ತನಕ ಕೊಳ್ಳಲು ಲಭ್ಯವಿದೆ. ಹಾಗಾದರೆ ಇದರ ಪ್ರಯೋಜನ ಏನು? (Sovereign Gold Bond ) ಇಲ್ಲಿದೆ ವಿವರ.