Site icon Vistara News

Karnataka Live News: ಚಾಮುಂಡೇಶ್ವರಿ ಆಶೀರ್ವಾದ ಪಡೆದ ಅಮಿತ್‌ ಶಾ; ಲೋಕಸಭೆಗೆ ರಣಕಹಳೆ ಊದಿದ ಚಾಣಕ್ಯ!

karnataka live news karnataka today news live vistara news feb 11th
Deepa S

Road Accident : ಟ್ರ್ಯಾಕ್ಟರ್‌-ಬೈಕ್‌ ಡಿಕ್ಕಿ; ಸವಾರ ನರಳಾಡುತ್ತಿದ್ದರೂ ಕ್ಯಾರೇ ಅನ್ನದ ಜನ

ಕೋಲಾರದಲ್ಲಿ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿಯಾದರೆ, ಹೊಸೂರು ರಸ್ತೆಯಲ್ಲಿ ಲಾರಿಯೊಂದು ಪಲ್ಟಿ ಹೊಡೆದಿದೆ.

Road Accident : ಟ್ರ್ಯಾಕ್ಟರ್‌-ಬೈಕ್‌ ಡಿಕ್ಕಿ; ಸವಾರ ನರಳಾಡುತ್ತಿದ್ದರೂ ಕ್ಯಾರೆ ಅನ್ನದ ಜನ
Deepa S

ಹಾವು ಕಡಿತಕ್ಕೆ ಕಲಬುರಗಿಯಲ್ಲಿ ಬಾಲಕ ಸಾವು; ಕನಕಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ

ಹಾವು ಕಡಿತಕ್ಕೆ 9 ವರ್ಷದ ಬಾಲಕನೊರ್ವ ಮೃತಪಟ್ಟರೆ ಇತ್ತ ಕನಕನಪುರದಲ್ಲಿ ಜಮೀನಿಗೆ ಹೋದ ರೈತನ ಮೇಲೆ ಕಾಡಾನೆಯೊಂದು (Elephant attack) ದಾಳಿ ಮಾಡಿದೆ.

ಹಾವು ಕಡಿತಕ್ಕೆ ಕಲಬುರಗಿಯಲ್ಲಿ ಬಾಲಕ ಸಾವು; ಕನಕಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
Deepa S

Murder Case: ಪ್ರಿಯಕರನ ಬಾಡಿಗೆ ರೂಂನಲ್ಲಿ ವಿವಾಹಿತೆಯ ಕತ್ತು ಕೊಯ್ದು ಕೊಲೆ

ಬಾಡಿಗೆ ರೂಂನಲ್ಲಿ ವಿವಾಹಿತ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿರುವ (Murder Case) ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkabalapura News) ನಡೆದಿದೆ. ದೀಪಾ ಹತ್ಯೆಯಾದವರು.

Murder Case: ಪ್ರಿಯಕರನ ಬಾಡಿಗೆ ರೂಂನಲ್ಲಿ ವಿವಾಹಿತೆಯ ಕತ್ತು ಕೊಯ್ದು ಕೊಲೆ
Exit mobile version