ತೋಟಕ್ಕೆ ನೀರು ಹರಿಸಲು ಹೋದ ರೈತನನ್ನು ತುಳಿದು ಹಾಕಿದ ಕಾಡಾನೆ
ತೋಟಕ್ಕೆ ನೀರು ಬಿಡಲು ತೆರಳಿದ್ದ ರೈತನ ಮೇಲೆ ಆನೆ ದಾಳಿ (Elephant Attack) ಮಾಡಿದೆ. ಆನೆ ತುಳಿತಕ್ಕೆ ತಿಮ್ಮಪ್ಪ (64) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಮನಗರ (Ramanagar news) ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಹಳ್ಳಿಕೆರೆ ಗ್ರಾಮದ ಮಾವತೂರು ದಾಕ್ಲೆ ಎಂಬಲ್ಲಿ ಈ ಘಟನೆ ನಡೆದಿದೆ.
Elephant Attack : ತೋಟಕ್ಕೆ ನೀರು ಹರಿಸಲು ಹೋದ ರೈತನನ್ನು ತುಳಿದು ಹಾಕಿದ ಕಾಡಾನೆ
Vistara Impact: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣ; ಮೂವರ ಅಮಾನತು, ಕಠಿಣ ಕ್ರಮವೆಂದ ಸಿಎಂ
ಯಲಹೊಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನೇ ಮಲದ ಗುಂಡಿಗೆ ಇಳಿಸಿದ ಪ್ರಕರಣದಲ್ಲಿ ತಪ್ಪಿತಸ್ಥ ಮೂವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮಗುವಿನ ಕಿರಿಕಿರಿಗೆ ಹಸಿ ಬಾಣಂತಿಯನ್ನೇ ಕೊಂದ ದುಷ್ಟ ಪತಿ
ಮಗುವಿನ ಕಿರಿಕಿರಿಗೆ ಹಸಿ ಬಾಣಂತಿಯನ್ನೇ ಪಾಪಿ ಪತಿಯೊಬ್ಬ ಹತ್ಯೆ (Murder case) ಮಾಡಿರುವ ದಾರುಣ ಘಟನೆ ನಡೆದಿದೆ. ರಾಯಚೂರಲ್ಲಿ ಲಾಡ್ಜ್‌ವೊಂದರಲ್ಲಿ (raichur News) ಮಹಿಳೆಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ತಿಳಿದು ಬಂದಿದೆ.
Murder Case : ಮಗುವಿನ ಕಿರಿಕಿರಿಗೆ ಹಸಿ ಬಾಣಂತಿಯನ್ನೇ ಕೊಂದ ದುಷ್ಟ ಪತಿ
ಅಯ್ಯಪ್ಪ ಮಾಲಾಧಾರಿಗಳಿಗೆ ಕೋವಿಡ್ ಟೆಸ್ಟ್; ಸೋಂಕಿತರ ಸಂಖ್ಯೆ ಡಬಲ್ ಆದ್ರೆ ನ್ಯೂಇಯರ್‌ಗೆ ಟಫ್ ರೂಲ್ಸ್!
ಲಕ್ಷಾಂತರ ಜನರನ್ನು ಬಲಿ ಪಡೆದಿದ್ದ ನೋವೆಲ್ ಕೊರೊನಾ ವೈರಸ್ (Covid Virus) ಮತ್ತೆ ಸಕ್ರಿಯಗೊಳ್ಳುತ್ತಿದೆ. ದೇಶದ ವಿವಿಧೆಡೆ ಕೋವಿಡ್ ರೂಪಾಂತರಿ ಉಲ್ಬಣ ಗೊಳ್ಳುತ್ತಿದೆ. ಸದ್ಯ ನೆರೆಯ ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ 1 (COVID Subvariant JN.1) ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ (Health Department) ಹೈ ಅಲರ್ಟ್ ಆಗಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕೋವಿಡ್ ಟೆಸ್ಟಿಂಗ್ (Covid Testing) ಆರಂಭಿಸಲಾಗುತ್ತಿದೆ.
ಅಯ್ಯಪ್ಪ ಮಾಲಾಧಾರಿಗಳಿಗೆ ಕೋವಿಡ್ ಟೆಸ್ಟ್; ಸೋಂಕಿತರ ಸಂಖ್ಯೆ ಡಬಲ್ ಆದ್ರೆ ನ್ಯೂಇಯರ್‌ಗೆ ಟಫ್ ರೂಲ್ಸ್!