Mysore Dasara : ಜಂಬೂ ಸವಾರಿ ಗಜಪಡೆಗೆ ವಿಮೆ; ಜೀವಹಾನಿಯಾದರೆ 50 ಲಕ್ಷ ರೂ. ಇನ್ಶುರೆನ್ಸ್
ಜಂಬೂ ಸವಾರಿಯಲ್ಲಿ ಸಾಗುವ ಎಲ್ಲ 14 ಆನೆಗಳಿಗೂ ಜೀವ ವಿಮೆಯನ್ನು ಮಾಡಿಸಲಾಗಿದೆ. ಆನೆಗಳಿಗೆ ಮಾತ್ರವಲ್ಲ, ಇವುಗಳ ಜತೆಗಿರುವ ಸಿಬ್ಬಂದಿ, ಉಸ್ತುವಾರಿ ಅಧಿಕಾರಿಗಳಿಗೂ ವಿಮೆಯನ್ನು ಮಾಡಿಸಲಾಗುತ್ತದೆ. ಅಲ್ಲದೆ, ಆಸ್ತಿ-ಪಾಸ್ತಿಗಳ ನಷ್ಟ ಮತ್ತು ಜೀವ ಹಾನಿಗೂ ಇನ್ಶುರೆನ್ಸ್ ಮಾಡಿಸಲಾಗಿದೆ.
ಪ್ರೀತಿಯ ಬಲೆಗೆ ಬಿದ್ದಲೆಂದು ಮಗಳನ್ನೇ ಕೊಚ್ಚಿ ಕೊಂದ ತಂದೆ
ಸಿಲಿಕಾನ್ ಸಿಟಿಯಲ್ಲಿ ಮರ್ಯಾದಾ ಹತ್ಯೆ (Honor Killing) ನಡೆದಿದೆ. ಪ್ರೀತಿಯ ಬಲೆಗೆ ಬಿದ್ದಿದ್ದ ಮಗಳನ್ನು ತಂದೆಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರದ ನಾಗನಾಥಪುರದ ಡಾಕ್ಟರ್ ಲೇಔಟ್‌ನಲ್ಲಿ ನಡೆದಿದೆ.
Honor Killing: ಪ್ರೀತಿಯ ಬಲೆಗೆ ಬಿದ್ದಲೆಂದು ಮಗಳನ್ನೇ ಕೊಚ್ಚಿ ಕೊಂದ ತಂದೆ
ದಸರಾ ರಜೆ ಕಡಿತ; ಜ್ಞಾನ ಇಲ್ಲದ ಅಧಿಕಾರಿಗಳೆಂದ ಬಸವರಾಜ ಹೊರಟ್ಟಿ ಕಿಡಿ
ದಸರಾ ರಜೆಯನ್ನು ಅಕ್ಟೋಬರ್ 31ವರೆಗೂ ವಿಸ್ತರಣೆ ಮಾಡುವಂತೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘವು ಮನವಿ ಮಾಡಿದೆ. ಇತ್ತ ಜ್ಞಾನ ಇಲ್ಲದ ಅಧಿಕಾರಿಗಳು ತಮಗೆ ಹೇಗೆಬೇಕೋ ಹಾಗೆ ರಜಾ ದಿನಗಳನ್ನು ನಿಗದಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
https://vistaranews.com/karnataka/dasara-holiday-request-for-extension-of-dasara-holiday/487442.html
Mysore Dasara : ಅ. 24ಕ್ಕೆ ಮೈಸೂರು ದಸರೆಗೆ ತೆರೆ; ಕಣ್ಮನ ಸೆಳೆಯಲಿವೆ ಜಂಬೂ ಸವಾರಿ, ಪಂಜಿನ ಕವಾಯತು
ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗಲಿದೆ. ಈ ಹಿನ್ನೆಲೆಯಲ್ಲಿ ಗಜಪಡೆಗಳು ಸಾಗುವ ಮಾರ್ಗವನ್ನು ಅಂದಗೊಳಿಸಲಾಗಿದೆ. ರಾಜ ಬೀದಿಯಲ್ಲಿ ಸಾಗುವ ಅಂಬಾರಿಗೆ ಸುಲಲಿತ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಅರಮನೆ ಬಲರಾಮ ದ್ವಾರದಿಂದ ಬನ್ನಿ ಮಂಟಪದವರೆಗೆ ರಾಜಬೀದಿಯನ್ನು ಸಿಂಗಾರ ಮಾಡಲಾಗಿದೆ.
ಕರಾವಳಿಯಲ್ಲಿ ಹಗುರ ಮಳೆ; ಒಳನಾಡಲ್ಲಿ ಒಣ ಹವೆ
ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ (Rain News) ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ (Karnataka Weather Forecast) ಇರಲಿದೆ.
https://vistaranews.com/weather/light-rain-in-coastal-areas-dry-weather-in-interior-areas/487395.html