Site icon Vistara News

Karnataka Live News: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ; ಜೆಡಿಎಸ್ ರಣತಂತ್ರ, ಉಸ್ತುವಾರಿಗಳ ನೇಮಕ

karnataka today news live vistara news 4feb
Deepa S

Sirsi News : ದೇವಸ್ಥಾನದ ಬಾಗಿಲು ಮುರಿದರು; ಚಾಕ್‌ಪೀಸ್‌ನಿಂದ ಶಿವಲಿಂಗದ ಮೇಲೆ ಬರೆದು ವಿಕೃತಿ

ದೇವಾಲಯದ ಗರ್ಭಗುಡಿಗೆ ನುಗ್ಗಿ ಶಿವಲಿಂಗದ ಮೇಲೆ ಚಾಕ್‌ಪೀಸ್‌ನಿಂದ ಬರೆದು ಕಿಡಿಗೇಡಿಗಳು ಅಶುದ್ಧ ಮಾಡಿದ್ದಾರೆ. ಶಿರಸಿಯ ನರೆಬೈಲ್‌ನಲ್ಲಿರುವ ಶ್ರೀ ಸೋಮೇಶ್ವರ ದೇವಸ್ಥಾನದ (Someshwara temple) ಶಿವಲಿಂಗ ಮೂರ್ತಿ (Shivalinga idol) ಮೇಲೆ ಚಾಕ್‌ಪೀಸ್‌ನಿಂದ ಬರೆದು ವಿಕೃತಿ (Sirsi News) ಮೆರೆದಿದ್ದಾರೆ.

Sirsi News : ದೇವಸ್ಥಾನದ ಬಾಗಿಲು ಮುರಿದರು; ಚಾಕ್‌ಪೀಸ್‌ನಿಂದ ಶಿವಲಿಂಗದ ಮೇಲೆ ಬರೆದು ವಿಕೃತಿ
Deepa S

Assault Case : ಪತ್ನಿ ಜತೆಗೆ ಸಲುಗೆ; ಸಿಟ್ಟಾದ ಪತಿಯಿಂದ ಹುಬ್ಬಳ್ಳಿಯಲ್ಲಿ ಕ್ರಿಶ್ಚಿಯನ್ ಧರ್ಮಗುರುವಿಗೆ ಧರ್ಮದೇಟು!

ಹುಬ್ಬಳ್ಳಿಯ ಹೆಗ್ಗೆರಿ ಚರ್ಚ್ ಬಳಿ ಕ್ರಿಶ್ಚಿಯನ್ ಧರ್ಮಗುರುವಿಗೆ ಧರ್ಮದೇಟು (Assault Case) ಬಿದ್ದಿದೆ. ಫಾಸ್ಟರ್ ಸಂತೋಷ ಗಂಧದ ಎಂಬುವರಿಗೆ ನವೀನ್ ಒಳಗುಂದಿ ಎಂಬಾತ ಹಲ್ಲೆ ನಡೆಸಿದ್ದಾರೆ.

Assault Case : ಪತ್ನಿ ಜತೆಗೆ ಸಲುಗೆ; ಸಿಟ್ಟಾದ ಪತಿಯಿಂದ ಹುಬ್ಬಳ್ಳಿಯಲ್ಲಿ ಕ್ರಿಶ್ಚಿಯನ್ ಧರ್ಮಗುರುವಿಗೆ ಧರ್ಮದೇಟು!
Deepa S

Karnataka Weather : ಮುಂದುವರಿಯಲಿದೆ ಶುಷ್ಕ ವಾತಾವರಣ; ಕನಿಷ್ಠ ತಾಪಮಾನ ಏರಿಕೆ

ಮುಂದಿನ ಒಂದು ವಾರ ರಾಜ್ಯಾದ್ಯಂತ ಒಣ ಹವೆ (Dry weather) ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (karnataka Weather Forecast) ನೀಡಿದೆ. ಕಳೆದೊಂದು ವಾರದಿಂದ ಇದ್ದ ತಂಪು ವಾತಾವರಣವು ಕ್ರಮೇಣ ಕಡಿಮೆ ಆಗಿದ್ದು, ಉರಿ ಬಿಸಿಲು ಕಿರಿಕಿರಿಯುನ್ನುಂಟು ಮಾಡಲಿದೆ. ಇನ್ನೂ ಹಗಲಿರುಳು ಥಂಡಿ ಗಾಳಿ ಬದಲು, ಬಿಸಿ ಗಾಳಿ ಬೀಸುತ್ತಿದೆ.

Karnataka Weather : ಮುಂದುವರಿಯಲಿದೆ ಶುಷ್ಕ ವಾತಾವರಣ; ಕನಿಷ್ಠ ತಾಪಮಾನ ಏರಿಕೆ
Deepa S

Road Accident : ಟ್ರ್ಯಾಕ್ಟರ್‌ ಟೇಲರ್‌ ಪಲ್ಟಿ; ನಾಲ್ವರು ಮಹಿಳೆಯರು ದಾರುಣ ಸಾವು

ಕಬ್ಬು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್‌ ಟೇಲರ್ ಪಲ್ಟಿಯಾಗಿದೆ. ಪರಿಣಾಮ ಟ್ರ್ಯಾಕ್ಟರ್‌ ಅಡಿ ಸಿಲುಕಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಮತ್ತೊಬ್ಬರು ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಬೆಳಗಾವಿಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಈ ಅಪಘಾತ (Road Accident) ಸಂಭವಿಸಿದೆ.

Road Accident : ಟ್ರ್ಯಾಕ್ಟರ್‌ ಟೇಲರ್‌ ಪಲ್ಟಿ; ನಾಲ್ವರು ಮಹಿಳೆಯರು ದಾರುಣ ಸಾವು
Deepa S

Taxi Fare revises : ಟ್ಯಾಕ್ಸಿ ಕಂಪನಿಗಳ ಕಳ್ಳಾಟಕ್ಕೆ ಮೂಗುದಾರ; ಏಕರೂಪ ದರ ನಿಗದಿ ಮಾಡಿದ ಸರ್ಕಾರ

ಬೆಂಗಳೂರು ಸೇರಿ ರಾಜ್ಯಾದ್ಯಂತ ಇರುವ ಟ್ಯಾಕ್ಸಿ ಪ್ರಯಾಣ ಹಾಗೂ ಸಾಗಾಣಿಕಾ ದರವನ್ನು ಸಾರಿಗೆ ಇಲಾಖೆಯು (Taxi Fare revises) ಏಕರೂಪ ಮಾಡಿದೆ. ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್‌ ನಿಯಮಗಳಡಿ ಕಾರ್ಯಾಚರಿಸುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರವನ್ನು ಒಂದೇ ಮಾದರಿಯಲ್ಲಿ ನಿಗಧಿಪಡಿಸಲಾಗಿದೆ. ಈ ಬಗ್ಗೆ ಸರ್ಕಾರವು ಆದೇಶವನ್ನು ಹೊರಡಿಸಿದ್ದು, ಈ ಮೂಲಕ ಟ್ಯಾಕ್ಸಿ ಕಂಪನಿಗಳ ಕಳ್ಳಾಟಕ್ಕೆ ಬ್ರೇಕ್‌ ಹಾಕಿದೆ.

Taxi Fare revises : ಟ್ಯಾಕ್ಸಿ ಕಂಪನಿಗಳ ಕಳ್ಳಾಟಕ್ಕೆ ಮೂಗುದಾರ; ಏಕರೂಪ ದರ ನಿಗದಿ ಮಾಡಿದ ಸರ್ಕಾರ
Exit mobile version