ಬೆಂಗಳೂರು: ತ್ವರಿತವಾಗಿ ಮತ್ತು ಯಾವುದೇ ದಾಖಲೆ ಇಲ್ಲದೆ ಲೋನ್ ಕೊಡುತ್ತೇವೆ ಎಂದು ನಂಬಿಸಿ ಬಳಿಕ ಚಿತ್ರಹಿಂಸೆ ನೀಡುವ ಲೋನ್ ಆ್ಯಪ್‌ಗಳು (Loan App torture) ಮತ್ತೊಮ್ಮೆ ಸೌಂಡ್ ಮಾಡಿವೆ. ಇವುಗಳಿಂದ ಲೋನ್ ಪಡೆದು, ಚಿತ್ರಹಿಂಸೆಯನ್ನು ಸಹಿಸಲಾರದೆ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ (Student ends life). ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ಎಂಜಿನಿಯರಿಂಗ್ (Engineering student) ಓದುತ್ತಿದ್ದ ತೇಜಸ್ ಎಂಬಾತನೇ ಸಾವಿಗೆ ಶರಣಾದ ವಿದ್ಯಾರ್ಥಿ.
ಕೆಎಸ್‌ಒಯು ಹಗರಣದ ತನಿಖೆಗೆ ಸಿಬಿಐ ಎಂಟ್ರಿ
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಸೇರಿ ಹಲವು ಅಧಿಕಾರಿಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಗರಣದ (KSOU Scam) ತನಿಖೆಗೆ ಸಿಬಿಐ ಎಂಟ್ರಿ ನೀಡಿದ್ದು, 2009-10 ಮತ್ತು 2015-16ರ ಸಾಲಿನ ನಡುವಿನ ಅವಧಿಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸಲು ಸಿಬಿಐ ಮುಂದಾಗಿದೆ.
KSOU Scam: ಕೆಎಸ್‌ಒಯು ಹಗರಣದ ತನಿಖೆಗೆ ಸಿಬಿಐ ಎಂಟ್ರಿ
Weather Report : ಕರಾವಳಿಯಲ್ಲಿ ಮಳೆ ನಾನ್ ಸ್ಟಾಪ್; ಬೆಂಗಳೂರಲ್ಲಿ ಸಾಫ್ಟ್!
ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.
Weather Report : ಕರಾವಳಿಯಲ್ಲಿ ಮಳೆ ನಾನ್ ಸ್ಟಾಪ್; ಬೆಂಗಳೂರಲ್ಲಿ ಸಾಫ್ಟ್!
SandMafia: ನೆರೆಮನೆಯವರ ಕಿರುಕುಳ, ಮರಳು ಮಾಫಿಯಾ: ಕೆನಡಾದಲ್ಲಿರುವ NRI ಸಹಾಯಕ್ಕೆ ಧಾವಿಸಿದ ಸಿದ್ದರಾಮಯ್ಯ
ನೆರೆಮನೆಯವರು ಮರಳು ಮಾಫಿಯಾ (Sand Mafia) ಜತೆಗೆ ಶಾಮೀಲಾಗಿ ತಮ್ಮ ಪೋಷಕರಿಗೆ ಕಿರುಕುಳ ನೀಡುತ್ತಿದ್ದು, ಸಹಾಯ ಮಾಡಬೇಕೆಂಬ ಕೆನಡಾದಲ್ಲಿರುವ ಶಿವಮೊಗ್ಗ ಮೂಲದ ಎನ್‌ಆರ್‌ಐ ಸಹಾಯಕ್ಕೆ ಸಿಎಂ ಸಿದ್ದರಾಮಯ್ಯ ಧಾವಿಸಿದ್ದಾರೆ.
Sand Mafia: ನೆರೆಮನೆಯವರ ಕಿರುಕುಳ, ಮರಳು ಮಾಫಿಯಾ: ಕೆನಡಾದಲ್ಲಿರುವ NRI ಸಹಾಯಕ್ಕೆ ಧಾವಿಸಿದ ಸಿದ್ದರಾಮಯ್ಯ
Matrimony Sites : ಮ್ಯಾಟ್ರಿಮೊನಿ ವರನ ಬಗ್ಗೆ ಇರಲಿ ಎಚ್ಚರ; ಆತನಿಗೆ ಡಜನ್ ಮದುವೆ ಆಗಿರಬಹುದು!
ತಾನು ಅನುಕೂಲಸ್ಥ, ವೈದ್ಯ, ಎಂಜಿನಿಯರ್ ಎಂದು ಸುಳ್ಳು ಪ್ರೊಫೈಲ್ ಹಾಕಿಕೊಂಡು ವಂಚಿಸುವವರು ಇದ್ದಾರೆ. ಹೀಗಾಗಿ ಈ ನಿಟ್ಟಿನಲ್ಲಿ ವಿಚಾರಿಸಿ ಮದುವೆಯಾಗಿ, ಮದುವೆ ಮಾಡಿ ಎಂದು ಮೈಸೂರು ಪೊಲೀಸರು ಮನವಿ ಮಾಡಿದ್ದಾರೆ.
https://vistaranews.com/karnataka/beware-of-groom-in-matrimony-sites-he-may-had-dozen-marriages/395896.html