Edited By: Pragati Bhandari
Edited By: Pragati Bhandari
ಡ್ರೈವರ್ ಸೀಟಿನ
ಎತ್ತರ ನಿಮ್ಮ ಅಳತೆಗೆ ಸೂಕ್ತವೇ ಪರಿಶೀಲಿಸಿ
ಬೆನ್ನಿಗೊಂದು ಸರಿಯಾದ ಮತ್ತು ದೃಢವಾದ ಆಧಾರವನ್ನು ಇರಿಸಿಕೊಳ್ಳಿ
ಕುಳಿತುಕೊಳ್ಳುವ ಆಸನಕ್ಕೆ ಮತ್ತು ಸ್ಟೇರಿಂಗ್ ನಡುವೆ ಇರುವ ಅಂತರ ಹೆಚ್ಚಾದರೂ ಬೆನ್ನಿಗೆ ತೊಂದರೆ
ದೀರ್ಘಕಾಲ ಡ್ರೈವ್ ಮಾಡುವ ಬದಲು, ಆಗಾಗ ಬ್ರೇಕ್ ತೆಗೆದುಕೊಳ್ಳಿ
ಪ್ರಯಾಣದ ಮೊದಲು ಹಾಗೂ ನಂತರ ಮರೆಯದೆ ಬೆನ್ನು ಸ್ಟ್ರೆಚ್ ಮಾಡಿ
For Web Stories
For Articles