Edited By: Pragati Bhandari
Edited By: Pragati Bhandari
ದೇಹದಲ್ಲಿ ಎಲ್ಡಿಎಲ್ ಪ್ರಮಾಣ ಹೆಚ್ಚಿ, ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ
ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆಯಾಗಿ, ಪಾರ್ಶ್ವವಾಯುವಿನ ಭೀತಿ ದೂರವಾಗುತ್ತದೆ
ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆಗಳನ್ನು ತಡೆಗಟ್ಟುತ್ತದೆ
ಮಾನಸಿಕ ಒತ್ತಡ ಕಡಿಮೆಯಾಗಿ, ದೇಹ-ಮನಸ್ಸುಗಳ ಸ್ಥಿರತೆ ಹೆಚ್ಚುತ್ತದೆ
ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಿ, ಡಿಮೆನ್ಶಿಯಾ ತಡೆಯುತ್ತದೆ
ಕಣ್ತುಂಬಾ ನಿದ್ದೆ ಬರಿಸಿ, ದೀರ್ಘಾಯಸ್ಸು ಪಡೆಯುವಂತೆ ಮಾಡುತ್ತದೆ
ಮಂಡಿ ಮತ್ತು ಬೆನ್ನಿನ ಸ್ಥಿರತೆ ಹೆಚ್ಚಿಸುತ್ತಿದೆ, ಆದರೆ ಈಗಾಗಲೇ ಸಮಸ್ಯೆ ಇರುವವರಲ್ಲಿ ಅಲ್ಲ
ತೂಕ ಇಳಿಸಲು ಇದು ಉತ್ತಮ ವ್ಯಾಯಾಮ
For Web Stories
For Articles