Edited By: Pragati Bhandari

 ಹಸಿವಾದಾಗ ತಣಿಸುವ, ಬಾಯಿಗೆ ರುಚಿಸುವ ಕರಂಕುರುಂ ಮಂಡಕ್ಕಿ ಆರೋಗ್ಯಕರವೂ ಹೌದು  

 ಕಡಿಮೆ ಕ್ಯಾಲರಿಯಲ್ಲೇ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ

ಸೋಡಿಯಂ ಅಂಶ ಕಡಿಮೆ ಇರುವುದರಿಂದ ಬಿಪಿ ಸಮಸ್ಯೆ ಇರುವವರೂ ತಿನ್ನಬಹುದು

ಕೊಬ್ಬಿನಂಶ ಕಡಿಮೆ ಇದ್ದು, ಕೊಲೆಸ್ಟ್ರಾಲ್‌ ಹೆಚ್ಚುವ ಹೆದರಿಕೆ ಇಲ್ಲ

ಅಕ್ಕಿಯೇ ಇದಕ್ಕೆ ಮೂಲವಾದ್ದರಿಂದ ಗ್ಲೂಟೆನ್‌ ಅಲರ್ಜಿ ಇರುವವರಿಗೂ ಸೂಕ್ತ 

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ರೋಗನಿರೋಧಕತೆಯನ್ನು ಚುರುಕಾಗಿಡುತ್ತವೆ

ಇದರಲ್ಲಿ ವಿಫುಲವಾಗಿರುವ ಕಾರ್ಬೊಹೈಡ್ರೇಟ್‌ಗಳು ದೇಹಕ್ಕೆ ಅಗತ್ಯವಾದ ಶಕ್ತಿ ನೀಡುತ್ತವೆ 

ಇದರಲ್ಲಿ ದೊರೆಯುವ ನಾರು, ಕ್ಯಾಲ್ಶಿಯಂ ಮತ್ತು ಕಬ್ಬಿಣದಂಶದಿಂದ ಮೂಳೆ ಸದೃಢವಾಗುತ್ತದೆ