Edited By: Pragati Bhandari
Edited By: Pragati Bhandari
ಮೆಂತೆ ಬೀಜಗಳನ್ನು
ರಾತ್ರಿ ನೀರಿಗೆ ಹಾಕಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅನುಕೂಲಗಳಿವೆ
ಮೆಂತೆ ನೀರು ದೇಹದ ಚಯಾಪಚಯವನ್ನು ಚುರುಕು ಮಾಡುತ್ತದೆ
ದೇಹದಲ್ಲಿರುವ, ಅದರಲ್ಲೂ ಹೊಟ್ಟೆಯ ಭಾಗದಲ್ಲಿ ಕೊಬ್ಬು ಕರಗಿಸುತ್ತದೆ
ದೇಹದ ತೂಕ ಇಳಿಸಲು ಇದರಿಂದ ನೆರವು ದೊರೆಯುತ್ತದೆ
ಮೆಂತೆಯನ್ನು ಪುಡಿ
ಮಾಡಿ ಬಿಸಿ ನೀರಿಗೆ ಹಾಕಿ ಕುಡಿಯುವುದರಿಂದ ಹೆಚ್ಚಿನ ನಾರು ದೇಹಕ್ಕೆ ದೊರೆಯುತ್ತದೆ
ಇದರಿಂದ ಜೀರ್ಣಾಂಗದ ಚಿಕ್ಕಪುಟ್ಟ ಸಮಸ್ಯೆಗಳು ದೂರಾಗುತ್ತವೆ
ಮಧುಮೇಹ ನಿಯಂತ್ರಣಕ್ಕೆ ಇದು ಉತ್ತಮ ಉಪಾಯ
ಮಧುಮೇಹದ ಔಷಧ ತೆಗೆದುಕೊಳ್ಳುವವರು
ಈ ಬಗ್ಗೆ ವೈದ್ಯರಲ್ಲಿ ಮಾತಾಡುವುದು ಕ್ಷೇಮ
For Web Stories
For Articles