ಮಧ್ಯಾಹ್ನದ ಊಟಕ್ಕೆ ಚನಾ, ರಾಜ್ಮಾದಂಥ ಕಾಳುಗಳಿರಲಿ

ಸಂಜೆ ಐದು ಬಗೆಯ ಬೀಜಗಳಿದ್ದರೆ ಸೂಕ್ತ

ಊಟದ ನಂತರ ಸೋಂಪು ತಿನ್ನುವವರಾದರೆ ಜೊತೆಗೆ ಹುರಿದ ಅಗಸೆ  ಬೀಜವನ್ನೂ ಸೇರಿಸಿ

ಅಳವಿ ಅಥವಾ ಹಲೀಮ್‌ ಬೀಜಗಳನ್ನು ಪಾಯಸ, ಲಡ್ಡು ಮಾಡುವಾಗ ಉಪಯೋಗಿಸಿ

 ವರ್ಕೌಟ್‌ ಮಾಡುವ ಅಭ್ಯಾಸವಿದ್ದರೆ, ಅದಕ್ಕೆ ಮುನ್ನ ಉಪ್ಪಿಲ್ಲದೆ ಹುರಿದ ಬೀಜಗಳನ್ನು ತಿನ್ನಿ

ತೊವ್ವೆ, ದಾಲ್‌ ಅಥವಾ ಖಿಚಡಿ ಮಾಡುವಾಗ ಪಾಲಕ್‌, ಮೆಂತೆ ಮುಂತಾದ ಸೊಪ್ಪುಗಳನ್ನು ಯಥೇಚ್ಛ ಬಳಸಿ

ರೊಟ್ಟಿ, ಚಪಾತಿಗಳನ್ನು ಮಾಡುವಾಗ ಜೊತೆಗೆ ಸಿರಿಧಾನ್ಯದ ಹಿಟ್ಟುಗಳನ್ನೂ ಸೇರಿಸಿ