Edited By: Pragati Bhandari

ತಣ್ಣನೆ ಪ್ಯಾಕ್‌ ತಲೆಯ ಮೇಲಿಟ್ಟು ತಂಪಾಗಿಸಿ

ಕೆಲವೊಮ್ಮೆ ಹೀಟಿಂಗ್‌ ಪ್ಯಾಡ್‌ ಆರಾಮವೆನಿಸುತ್ತದೆ

ಚೆನ್ನಾಗಿ ನೀರು ಕುಡಿಯಿರಿ, ಆದರೆ ಏನನ್ನೂ ಬಲವಾಗಿ ಅಗಿಯಬೇಡಿ

ಸಾಧ್ಯವಾದರೆ ಒಂದೆರಡು ತಾಸು ನಿದ್ರಿಸಲು ಪ್ರಯತ್ನಿಸಿ

ತೀಕ್ಷ್ಣವಾದ ಶಬ್ದ ಮತ್ತು ಬೆಳಕು ತಲೆನೋವನ್ನು ಹೆಚ್ಚಿಸುತ್ತವೆ

ಲ್ಯಾವೆಂಡರ್‌ ಅಥವಾ ಪೆಪ್ಪರ್ಮಿಂಟ್‌ ಎಣ್ಣೆಯಿಂದ ತಲೆಗೆ ಹಗುರವಾಗಿ  ಮಸಾಜ್‌ ಮಾಡಿ

ಮಧುರವಾದ ಸಂಗೀತ ಕೇಳುವುದು ಅಥವಾ  ಧ್ಯಾನ ಇಲ್ಲವೇ ಯೋಗನಿದ್ರೆಗಳೂ ಫಲಕಾರಿ

ಕಾಫಿ, ಚಹಾ ಅಥವಾ ಡಾರ್ಕ್‌ ಚಾಕಲೇಟ್‌ ಸೇವಿಸುವುದು ಆರಾಮ ನೀಡಬಲ್ಲದು