Edited By: Pragati Bhandari
Edited By: Pragati Bhandari
ತುಸು ಒಗರಾದ ಗೋರಿಕಾಯಿ ಅಥವಾ ಚೌಳಿಕಾಯಿಯಲ್ಲಿ ವಿಟಮಿನ್ ಎ, ಸಿ, ಕೆ ಮತ್ತು ಫೋಲೇಟ್ಗಳು ಧಾರಾಳವಾಗಿವೆ
ನಾರು, ಪ್ರೊಟೀನ್, ಫಾಸ್ಫರಸ್, ಕ್ಯಾಲ್ಶಿಯಂ, ಕಬ್ಬಿಣ ಮತ್ತು ಪೊಟಾಶಿಯಂ ಸಹ ಇದರಲ್ಲಿದೆ
ಇದರಲ್ಲಿ ಕಬ್ಬಿಣದಂಶವಿದ್ದು, ನಿಯಮಿತವಾಗಿ ತಿನ್ನುವುದರಿಂದ ರಕ್ತಹೀನತೆಯನ್ನು ಕಡಿಮೆ ಮಾಡಬಹುದು
ರಕ್ತದಲ್ಲಿನ ಸಕ್ಕರೆ ಮಟ್ಟವನ್ನಿದು ಏರಿಸುವುದಿಲ್ಲವಾದ್ದರಿಂದ ಮಧುಮೇಹಿಗಳಿಗೂ ಉತ್ತಮ
ಇದರಲ್ಲಿರುವ ನಾರು, ಫೋಲೇಟ್ ಮತ್ತು ಪೊಟಾಶಿಯಂಗಳು ಹೃದಯವನ್ನು ರಕ್ಷಿಸುತ್ತವೆ
ಇದರ ಕ್ಯಾಲ್ಶಿಯಂ, ಫಾಸ್ಫರಸ್ ಅಂಶಗಳು ಮೂಳೆಗಳನ್ನು ಸಬಲಗೊಳಿಸುತ್ತವೆ
ಇದರಲ್ಲಿರುವ ಕರಗದಿರುವ ನಾರಿನಿಂದಾಗಿ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ
benefits of cluster beans during pregnancy
ಇದರಲ್ಲಿರುವ ವಿಟಮಿನ್ K ಮತ್ತು ಫೋಲೇಟ್ನಿಂದಾಗಿ ಗರ್ಭಿಣಿಯರು ಸೇವಿಸುವುದಕ್ಕೂ ಇದು ಸೂಕ್ತ
For Web Stories
For Articles