Edited By: Pragati Bhandari
Edited By: Pragati Bhandari
Edited By: Pragati Bhandari
Edited By: Pragati Bhandari
ನೆಗಡಿ, ಮುಖ- ಕಣ್ಣು ಊದಿಕೊಳ್ಳುವುದು, ಕೆನ್ನೆ- ತಲೆನೋವು ಮುಂತಾದವು ಸೈನಸ್ ಬಿಗಿದಿರುವ ಲಕ್ಷಣಗಳು
ನೀರು ಚೆನ್ನಾಗಿ ಕುಡಿಯಬೇಕು. ಸೂಪ್, ಕಷಾಯ, ಹರ್ಬಲ್ ಚಹಾಗಳೆಲ್ಲ ಸೈನಸ್ ನಿರ್ವಹಣೆಗೆ ನೆರವಾಗುತ್ತವೆ
ಕುದಿಯುವ ನೀರಿನ ಆವಿ ತೆಗೆದುಕೊಳ್ಳುವುದು ಲಾಭದಾಯಕ. ಈ ನೀರಿಗೆ ನೀಲಗಿರಿ, ಪೆಪ್ಪರ್ಮಿಂಟ್ನಂಥ ತೈಲದ ಒಂದೆರಡು ಹನಿ ಹಾಕಬಹುದು
ನೇತಿಯಂಥ ಕ್ರಿಯೆಗಳು ಮೂಗನ್ನು ಸ್ವಚ್ಛ ಮಾಡುತ್ತವೆ. ಇದರಿಂದ ಬಿಗಿದ ಕಫವೂ ಸಡಿಲವಾಗುತ್ತದೆ.
ಬಿಸಿನೀರಲ್ಲಿ ಬಟ್ಟೆಯನ್ನದ್ದಿ ಹಿಂಡಿ, ಅದರ ಶಾಖವನ್ನು ಮುಖಕ್ಕೆ ನೀಡುವುದರಿಂದಲೂ ನೋವು ಶಮನ ಮಾಡಬಹುದು
ಕಫ ಬಿಗಿಯುವಂಥ ಆಹಾರಗಳನ್ನು ಕೆಲ ದಿನ ದೂರ ಮಾಡಿ. ಅರಿಶಿನ, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು, ಈರುಳ್ಳಿಯಂಥವು ಆಹಾರದಲ್ಲಿರಲಿ
ಮಲಗುವಾಗ ತಲೆಯನ್ನು ಸ್ವಲ್ಪ ಎತ್ತರಿಸಿ, ಇದರಿಂದ ಉಸಿರಾಟ ಸರಾಗವಾಗುತ್ತದೆ
ಅಲರ್ಜಿ ಕಡಿಮೆ ಮಾಡುವುದು ಅಗತ್ಯ. ಮನೆಯಲ್ಲಿ ಹ್ಯುಮಿಡಿಫೈಯರ್ ಬಳಸುವುದು ಸೂಕ್ತ
For Web Stories
For Articles