Edited By: Pragati Bhandari

ತಾಮ್ರ, ಫೋಲೇಟ್‌, ಮೆಗ್ನೀಶಿಯಂ, ಕಬ್ಬಿಣದಂಥ ಸತ್ವಗಳು ಇದರಲ್ಲಿ ಹೇರಳವಾಗಿವೆ

ಇದರಲ್ಲಿರುವ ನೈಟ್ರಿಕ್‌ ಆಕ್ಸೈಡ್‌ ರಕ್ತನಾಳಗಳನ್ನು ಹಿಗ್ಗಿಸಿ, ರಕ್ತದೊತ್ತಡ ಕಡಿಮೆ ಮಾಡುತ್ತದೆ

ಅಥ್ಲೀಟ್‌ಗಳಿಗೆ ನೆರವಾಗುವಂಥ ನೈಟ್ರೇಟ್‌ಗಳು ಮತ್ತು ಬೆಟಲೇನ್‌ಗಳು ಇದರಲ್ಲಿದ್ದು, ದೇಹದ ಕ್ಷಮತೆಯನ್ನು ಹೆಚ್ಚಿಸುತ್ತವೆ

ಚರ್ಮದ ಆರೋಗ್ಯ ಸುಧಾರಣೆಗೆ ಇದು ಸಹಾಯಕ. ಹೇರ್‌ಪ್ಯಾಕ್‌ ಮಾಡಲೂ  ಈ ರಸವನ್ನು ಉಪಯೋಗಿಸಬಹುದು

ಬೀಟ್‌ರೂಟ್‌ನಲ್ಲಿ  ಫೋಲೇಟ್‌ ವಿಫುಲವಾಗಿರುವುದರಿಂದ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ 

ತಾಮ್ರ, ಫೋಲೇಟ್‌, ಮೆಗ್ನೀಶಿಯಂ, ಕಬ್ಬಿಣದಂಥ ಸತ್ವಗಳು ಇದರಲ್ಲಿ ಹೇರಳವಾಗಿವೆ

ಇದರಲ್ಲಿ ವಿಟಮಿನ್‌ ಸಿ ಸೇರಿದಂತೆ ಹಲವು ರೀತಿದ ಉತ್ಕರ್ಷಣ ನಿರೋಧಕಗಳಿದ್ದು, ಉರಿಯೂತ ತಗ್ಗಿಸುತ್ತದೆ

ನಾರಿನಂಶ ಸಾಕಷ್ಟಿರುವುದರಿಂದ ಜೀರ್ಣಾಂಗದ ಸಾಮರ್ಥ್ಯವನ್ನು ವೃದ್ಧಿಸಿ, ಮಲಬದ್ಧತೆ ನಿವಾರಿಸುತ್ತದೆ