Edited By: Pragati Bhandari
Edited By: Pragati Bhandari
ಕ್ಯಾಟ್-ಕೌ ಸ್ಟ್ರೆಚ್ ಎಂದೇ ಕರೆಯಲಾಗುವ ಇದು ಬೆನ್ನು ಹುರಿಯ ನಮ್ಯತೆ ಹೆಚ್ಚಿಸುತ್ತದೆ
ಇಡೀ ದಿನ ಕುಳಿತು ಕೆಲಸ ಮಾಡುವವರಿಗೆ ಬೆನ್ನಿನ ಕಾಳಜಿಗೆ ಇದು ಅತ್ಯಂತ ಸೂಕ್ತವಾಗಿದೆ
ಒತ್ತಡ ನಿವಾರಣೆ ಮಾಡಿ, ಮನಸ್ಸನ್ನು ಶಾಂತ ಸ್ಥಿತಿಗೆ ದೂಡುವಲ್ಲಿ ನೆರವಾಗುತ್ತದೆ
ಕಿಬ್ಬೊಟ್ಟೆಯಲ್ಲಿರುವ ಅಂಗಗಳಿಗೆ ಮಸಾಜ್ ಮಾಡಿ, ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸುತ್ತದೆ
ಯಾವುದೇ ಕಠಿಣ ದೈಹಿಕ ಚಟುವಟಿಕೆಗಳ ಮುನ್ನ ದೇಹ ಸಡಿಲ ಮಾಡುವ ವ್ಯಾಯಾಮಗಳಂತೆ ಇದೂ ಕೆಲಸ ಮಾಡುತ್ತದೆ
ದೇಹ-ಮನಸ್ಸ-ಉಸಿರಾಟಗಳನ್ನು ಸಮನ್ವಯ ಮಾಡುವ ಉತ್ತಮ ಆಸನವಿದು
ಬೆನ್ನಿನ ಮಾಂಸಖಂಡಗಳಲ್ಲಿರುವ ಬಿಗಿತವನ್ನು ಸಡಿಲಗೊಳಿಸಿ ಬೆನ್ನು ನೋವು ಶಮನಗೊಳಿಸುತ್ತದೆ
ಮೆದುಳಿನ ನರಮಂಡಲವನ್ನು ಶಾಂತಗೊಳಿಸಿ, ನಿದ್ದೆಯನ್ನು ಸರಾಗ ಮಾಡುತ್ತದೆ
For Web Stories
For Articles