Edited By: Pragati Bhandari
Edited By: Pragati Bhandari
ವಿಟಮಿನ್ ಸಿ ಸಾಂದ್ರವಾಗಿರುವ ಈ ಪುಟ್ಟ ಹುಳಿ-ಸಿಹಿ ಕಾಯಿಗಳು ಸೋಂಕುಗಳ ವಿರುದ್ಧ ಪ್ರಬಲ ಪ್ರತಿರೋಧ ಒಡ್ಡುತ್ತವೆ
ನಿಯಮಿತವಾಗಿ ನೆಲ್ಲಿಕಾಯಿ ತಿನ್ನುವುದರಿಂದ ತ್ವಚೆಯ ಆರೋಗ್ಯ ಉತ್ತಮವಾಗುತ್ತದೆ
ನೆಲ್ಲಿಕಾಯ ಸೇವನೆಯ ಜೊತೆಗೆ ಇದರ ಎಣ್ಣೆಯನ್ನು ತಲೆಗೆ ಹಾಕುವುದರಿಂದ ಕೂದಲು ಸೊಂಪಾಗುತ್ತದೆ.
ಇದರಲ್ಲಿರುವ ಕ್ಯಾರೊಟಿನ್ ಅಂಶವು ದೃಷ್ಟಿಯ ರಕ್ಷಣೆಗೆ ನೆರವಾಗುತ್ತದೆ.
ಮಧುಮೇಹಿಗಳಿಗೂ ಇದು ಉತ್ತಮ. ರಕ್ತದಲ್ಲಿ ಸಕ್ಕರೆ ಅಂಶ ಏರಿಳಿತವಾಗದಂತೆ ತಡೆಯುತ್ತದೆ.
ಇದರಲ್ಲಿರುವ ಪ್ರಬಲ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಮಾಲಿನ್ಯವನ್ನು ಹೊರಹಾಕಿ, ಶುದ್ಧೀಕರಿಸುತ್ತವೆ.
ರಕ್ತವನ್ನು ಶುದ್ಧೀಕರಿಸಿ, ರಕ್ತನಾಳಗಳು ಸಂಕೋಚಗೊಳ್ಳದಂತೆ ಮಾಡಲು ನೆರವಾಗುತ್ತದೆ.
For Web Stories
For Articles